More

    ಚಾಲಕನಿಗೆ ಲೋ ಬಿಪಿ; ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು..!

    ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಲೈನ್​ ಮನೆಗೆ ಡಿಕ್ಕಿಯಾಗಿರುವ ಘಟನೆ ಕೊಡಗಿನ ಸೋಮವಾರಪೇಟೆಯಲ್ಲಿ ನಡೆದಿದೆ.

    ಚಾಲಕನಿಗೆ ಲೋ ಬಿಪಿ; ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು..!

    ಇಂದು ಬೆಳಗ್ಗೆ ತಾಕೇರಿಯಿಂದ ಸೋಮವಾರಪೇಟೆ ಹೋಗುವಾಗ ಮಾರ್ಗ ಮಧ್ಯೆ ದುರ್ಘಟನೆ ನಡೆದಿದ್ದು, ಪ್ರಾಣಪಾಯದಿಂದ ಚಾಲಕ ಬೋಪಯ್ಯ (47) ಪಾರಾಗಿದ್ದಾರೆ.

    ಇದನ್ನೂ ಓದಿ: ಲಸಿಕೆ ಫಲಿತಾಂಶ ಶಂಕಾಸ್ಪದ; ಆಸ್ಟ್ರಾ ಜೆನೆಕಾ ಡೋಸೆಜ್​ನಲ್ಲಿ ಎಡವಟ್ಟು, ದೋಷ ಒಪ್ಪಿಕೊಂಡ ಸಂಸ್ಥೆ

    ಚಾಲಕನಿಗೆ ಲೋ ಬಿಪಿ; ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು..!

    ಚಾಲಕನಿಗೆ ಲೋ ಬಿಪಿ ಹಿನ್ನಲೆಯಲ್ಲಿ ಮಾರುತಿ ಬ್ರಿಝಾ ಕಾರು ನಿಯಂತ್ರಣ ತಪ್ಪಿ ಮನೆಗೆ ಡಿಕ್ಕಿಯಾಗಿದೆ. ಸೋಮವಾರಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ವಿದ್ಯಾರ್ಥಿಗಳಿಗಿಲ್ಲ ಸೈಕಲ್ ಪಠ್ಯಪುಸ್ತಕಕ್ಕಿಲ್ಲ ತೊಂದರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts