More

    ಕೇರಳ ಲಾಕ್​ಡೌನ್ ವಿಸ್ತರಣೆ ; ನಾಲ್ಕು ಜಿಲ್ಲೆಗಳಲ್ಲಿ ಟ್ರಿಪಲ್ ಲಾಕ್​ಡೌನ್

    ತಿರುವನಂತಪುರಂ : ಕರೊನಾ ನಿಯಂತ್ರಿಸಲು ಕೇರಳದಲ್ಲಿ ವಿಧಿಸಲಾಗಿರುವ ಲಾಕ್​ಡೌನ್​ಅನ್ನು ಮೇ 23 ರವರೆಗೆ ರಾಜ್ಯ ಸರ್ಕಾರ ವಿಸ್ತರಿಸಿದೆ. ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ – ತಿರುವನಂತಪುರಂ, ತ್ರಿಸ್ಸೂರ್, ಎರ್ನಾಕುಲಂ ಮತ್ತು ಮಲಪ್ಪುರಂಗಳಲ್ಲಿ – ಟ್ರಿಪಲ್ ಲಾಕ್​​ಡೌನ್​ ವಿಧಿಸಲಾಗಿದೆ. ಪ್ರಕರಣಗಳು ಹೆಚ್ಚಾಗಿರುವ ಕಾರಣಕ್ಕೆ ಈ ಪ್ರದೇಶಗಳಲ್ಲಿ ಹೆಚ್ಚು ಕಠಿಣವಾದ ನಿರ್ಬಂಧಗಳನ್ನು ಹೇರಲಾಗಿದೆ ಎನ್ನಲಾಗಿದೆ.

    ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 34,696 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, 93 ಜನ ಸತ್ತಿದ್ದಾರೆ. ಹಾಲಿ 4,42,194 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ರೇಟ್ ಶೇ. 26.41 ರಷ್ಟಿದೆ. ಆರ್ಥಿಕ ಅನಾನುಕೂಲ ಉಂಟಾದವರಿಗೆ ಸಹಾಯಕವಾಗಿ ಉಚಿತ ಆಹಾರ ಕಿಟ್​ಗಳ ವಿತರಣೆಯನ್ನು ಜೂನ್​ವರೆಗೆ ಮುಂದುವರೆಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)

    ರಾಷ್ಟ್ರ ರಾಜಧಾನಿಯಲ್ಲಿ ಇಳಿಯುತ್ತಿದೆ ಸೋಂಕಿನ ಪ್ರಮಾಣ

    ಯುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಶ್ರೀನಿವಾಸ್​ ವಿಚಾರಣೆ ನಡೆಸಿದ ದೆಹಲಿ ಪೊಲೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts