More

    ಕರ್ನಾಟಕ ಚುನಾವಣೆ-2023: ಜೆಡಿಎಸ್​ ಎರಡನೇ ಪಟ್ಟಿ ಬಿಡುಗಡೆ: ಎಚ್​.ಡಿ.ರೇವಣ್ಣ ಸೇರಿ 50 ಅಭ್ಯರ್ಥಿಗಳ ಹೆಸರು ಅಂತಿಮ

    ಬೆಂಗಳೂರು: ರಾಜ್ಯಾದ್ಯಂತ 2023ರ ವಿಧಾನಸಭಾ ಚುನಾವಣೆಯ ಕಾವೇರಿದ್ದು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಅಸಮಾಧಾನ, ಪಕ್ಷಾಂತರ ಪ್ರಕರಣಗಳೂ ನಡೆಯಲಾರಂಭಿಸಿವೆ. ಈ ನಡುವೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇದೀಗ ಬಿಡುಗಡೆ ಮಾಡಿದ್ದಾರೆ.

    ಪಕ್ಷದ ಮುಖ್ಯಸ್ಥರಾದ ಎಚ್​.ಡಿ.ಕುಮಾರಸ್ವಾಮಿ ಇಂದು ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಸಹೋದರ ಎಚ್​.ಡಿ. ರೇವಣ್ಣ ಜತೆ ಚರ್ಚೆ ಮಾಡಿಯೇ ಈ ಪಟ್ಟಿ ರಚನೆ ಮಾಡಿದ್ದಾಗಿ ಹೇಳಿದ್ದಾರೆ. ಈ ಪಟ್ಟಿ ಬಿಡುಗಡೆಯೊಂದಿಗೆ ಜೆಡಿಎಸ್​ ಅಭ್ಯರ್ಥಿಗಳ ಕುರಿತಾಗಿ ಇದ್ದ ಒಂದು ಹಂತದ ಕುತೂಹಲ ತಣಿದಂತಾಗಿದೆ. ಇದೀಗ ಎಚ್​.ಡಿ.ರೇವಣ್ಣ ಸೇರಿ 50 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮೊದಲನೇ ಪಟ್ಟಿಯಲ್ಲಿ 93 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು.

    ಇದನ್ನೂ ಓದಿ: ಫೀಸ್​ ಕಟ್ಟಿಲ್ಲ ಎಂದು 12 ವರ್ಷದ ಬಾಲಕನನ್ನು 4 ತಿಂಗಳು ತರಗತಿಯ ಹೊರಗೇ ಕೂರಿಸಿದ್ರು!

    ಜೆಡಿಎಸ್​ ಅಭ್ಯರ್ಥಿಗಳ ವಿವರ

    ಕುಡುಚಿ ಕ್ಷೇತ್ರ: ಆನಂದ ಮಾಳಗಿ
    ರಾಯಭಾಗ: ಪ್ರದೀಪ್ ಮಾಳಗಿ
    ಸವದತ್ತಿ ಯಲ್ಲಮ್ಮ: ಸೌರಭ್ ಆನಂದ್ ಚೋಪ್ರಾ
    ಅಥಣಿ: ಶಶಿಕಾಂತ್ ಪಡಸಲಗಿ ಗುರುಗಳು
    ಹುಬ್ಬಳ್ಳಿ-ಧಾರವಾಡ ಪೂರ್ವ: ವೀರಭದ್ರಪ್ಪ ಹಾಲರವಿ
    ಕುಮಟಾ: ಸೂರಜ್ ಸೋನಿ ನಾಯಕ್
    ಹಳಿಯಾಳ: ಎಸ್.ಎಲ್.ಘೋಟ್ನೆಕರ್
    ಭಟ್ಕಳ: ನಾಗೇಂದ್ರ ನಾಯಕ್
    ಶಿರಸಿ-ಸಿದ್ದಾಪುರ: ಉಪೇಂದ್ರ ಪೈ
    ಯಲ್ಲಾಪುರ: ಡಾ.ನಾಗೇಶ್ ನಾಯಕ್
    ಚಿತ್ತಾಪುರ: ನಿವೃತ್ತ ನ್ಯಾಯಾಧೀಶ ಸುಭಾಷ್​​ಚಂದ್ರ ರಾಥೋಡ್
    ಕಲಬುರ್ಗಿ ಉತ್ತರ: ನಾಸೀರ್ ಹುಸೇನ್ ಉಸ್ತಾದ್
    ಬಳ್ಳಾರಿ: ಅಲ್ಲಾಭಕ್ಷ್ ಅಲಿಯಾಸ್ ಮುನ್ನ
    ಹಗರಿಬೊಮ್ಮನಹಳ್ಳಿ: ಪರಮೇಶ್ವರಪ್ಪ
    ಹರಪ್ಪನಹಳ್ಳಿ: ಎನ್​.ಎಂ. ನೂರ್ ಅಹಮದ್
    ಸಿರಗುಪ್ಪ: ಪರಮೇಶ್ವರ್ ನಾಯಕ್
    ಕಂಪ್ಲಿ: ರಾಜು ನಾಯ್ಕ್
    ಕೊಳ್ಳೇಗಾಲ: ಪುಟ್ಟಸ್ವಾಮಿ
    ಗುಂಡ್ಲುಪೇಟೆ: ಕಡಬೂರು ಮಂಜುನಾಥ್
    ಕಾಪು: ಸಬೀನಾ ಸಮದ್
    ಕಾರ್ಕಳ: ಶ್ರೀಕಾಂತ್ ಕುಚ್ಚೂರು
    ಉಡುಪಿ: ದಕ್ಷತ್ ಆರ್. ಶೆಟ್ಟಿ
    ಬೈಂದೂರು: ಮನ್ಸೂರು ಇಬ್ರಾಹಿಂ.
    ಕುಂದಾಪುರ: ರಮೇಶ್ ಕುಂದಾಪುರ
    ಮಂಗಳೂರು ದಕ್ಷಿಣ: ಸುಮತಿ ಹೆಗಡೆ
    ಕನಕಪುರ: ನಾಗರಾಜ್
    ಯಲಹಂಕ: ಎಂ. ಮುನೇಗೌಡ
    ಸರ್ವಜ್ಞ ನಗರ: ಮಹಮ್ಮದ್ ಮುಸ್ತಾಪ್
    ಯಶವಂತಪುರ: ಜವರಾಯಿ ಗೌಡ
    ತಿಪಟೂರು: ಶಾಂತಕುಮಾರ
    ಶಿರಾ: ಆರ್​.ಉಗ್ರೇಶ್​
    ಹಾನಗಲ್: ಮನೋಹರ್ ತಹಶೀಲ್ದಾರ್
    ಸಿಂದಗಿ: ವಿಶಾಲಾಕ್ಷಿ ಶಿವಾನಂದ
    ಗಂಗಾವತಿ: ಎಚ್​.ಆರ್.ಚೆನ್ನಕೇಶವ
    ಎಚ್​.ಡಿ.ಕೋಟೆ: ಸಿ.ಜಯಪ್ರಕಾಶ್
    ಜೇವರ್ಗಿ: ದೊಡ್ಡಪ್ಪಗೌಡ ಶಿವಲಿಂಗಪ್ಪ ಗೌಡ
    ಷಹಾಪುರ: ಗುರುಲಿಂಗಪ್ಪ ಗೌಡ
    ಕಾರವಾರ: ಚೈತ್ರಾ ಕೋಟೇಕಾರ್
    ಪುತ್ತೂರು: ದಿವ್ಯಪ್ರಭ
    ಕಡೂರು: ವೈಎಸ್​ವಿ ದತ್ತ
    ಹೊಳೆನರಸೀಪುರ: ಎಚ್​​.ಡಿ.ರೇವಣ್ಣ
    ಸಕಲೇಶಪುರ: ಎಚ್.ಕೆ.ಕುಮಾರಸ್ವಾಮಿ
    ಬೇಲೂರು: ಲಿಂಗೇಶ್
    ಅರಕಲಗೂಡು: ಎ. ಮಂಜು
    ಹಾಸನ: ಸ್ವರೂಪ್​ ಪ್ರಕಾಶ್​
    ಶ್ರವಣಬೆಳಗೊಳ: ಸಿ.ಎನ್​.ಬಾಲಕೃಷ್ಣ
    ಮಹಾಲಕ್ಷ್ಮೀ ಲೇಔಟ್​: ರಾಜಣ್ಣ
    ಹಿರಿಯೂರು: ರವೀಂದ್ರಪ್ಪ
    ಮಯಾಕೊಂಡ: ಆನಂದಪ್ಪ

    ಕರ್ನಾಟಕ ಚುನಾವಣೆ-2023: ಜೆಡಿಎಸ್​ ಎರಡನೇ ಪಟ್ಟಿ ಬಿಡುಗಡೆ: ಎಚ್​.ಡಿ.ರೇವಣ್ಣ ಸೇರಿ 50 ಅಭ್ಯರ್ಥಿಗಳ ಹೆಸರು ಅಂತಿಮ ಕರ್ನಾಟಕ ಚುನಾವಣೆ-2023: ಜೆಡಿಎಸ್​ ಎರಡನೇ ಪಟ್ಟಿ ಬಿಡುಗಡೆ: ಎಚ್​.ಡಿ.ರೇವಣ್ಣ ಸೇರಿ 50 ಅಭ್ಯರ್ಥಿಗಳ ಹೆಸರು ಅಂತಿಮ ಕರ್ನಾಟಕ ಚುನಾವಣೆ-2023: ಜೆಡಿಎಸ್​ ಎರಡನೇ ಪಟ್ಟಿ ಬಿಡುಗಡೆ: ಎಚ್​.ಡಿ.ರೇವಣ್ಣ ಸೇರಿ 50 ಅಭ್ಯರ್ಥಿಗಳ ಹೆಸರು ಅಂತಿಮ

    ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts