More

    ಬೆಳ್ಳಂಬೆಳಗ್ಗೆಯೇ ಮನೆಯಂಗಳದಲ್ಲೇ ಪ್ರತ್ಯಕ್ಷವಾಯ್ತು ಕಾಳಿಂಗ ಸರ್ಪ!

    ಉಡುಪಿ: ಹೆಚ್ಚಾಗಿ ಜನನಿಬಿಡ ಪ್ರದೇಶದಲ್ಲಿ ಕಾಣಿಸಿಕೊಳ್ಳದ ಕಾಳಿಂಗ ಸರ್ಪ ದಾರಿ ತಪ್ಪಿ ಮನೆಯಂಗಳಕ್ಕೆ ಬಂದುಬಿಟ್ಟಿತ್ತು, ಸದ್ಯ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಮನೆಯ ಸುತ್ತಮುತ್ತಲೇ ಹರಿದಾಡುತ್ತಿದ್ದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಡಲಾಗಿದೆ.

    ಕುಂದಾಪುರ ತಾಲೂಕಿನ ಸಿದ್ಧಾಪುರದಲ್ಲಿ ಕಾಳಿಂಗ ಸರ್ಪ ಭಾನುವಾರ ಬೆಳ್ಳಂಬೆಳಗ್ಗೆಯೇ ಪತ್ತೆಯಾಗಿತ್ತು, ಕೂಡಲೇ ಉರಗ ತಜ್ಞ ನಾಗರಾಜ ನಾಯ್ಕ್ ಅಲ್ಬಾಡಿ ಅವರಿಗೆ ಕರೆ ಮಾಡಲಾಗಿತ್ತು, ಸ್ಥಳಕ್ಕೆ ಬಂದು ಕಾಳಿಂಗ ಸರ್ಪವನ್ನು ಚೀಲದಲ್ಲಿ ತುಂಬಿ ರಕ್ಷಿಸಲಾಗಿದೆ.

    ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಕಾಳಿಂಗ ಸರ್ಪ ಅತ್ಯಂತ ವಿಷಪೂರಿತ ಹಾವುಗಳಲ್ಲಿ ಒಂದಾಗಿದೆ. ಜನನಿಬಿಡ ಪ್ರದೇಶಕ್ಕೆ ಹೆಚ್ಚಾಗಿ ಬರಲು ಇವು ಇಷ್ಟಪಡುವುದಿಲ್ಲ. ಕಾಡಿನಲ್ಲೇ ಮನಗೆಳು ಇದ್ದ ಜಾಗದಲ್ಲೂ ಕೆಲವೊಮ್ಮೆ ಕಂಡುಬರುತ್ತವೆ. (ದಿಗ್ವಿಜಯ ನ್ಯೂಸ್​)

    VIDEO: ಇಲ್ಲಿ ಹುಲಿಗಳಿಗಾಗಿ ರಸ್ತೆ ದಾಟಲು ಇದೆ ಸಿಗ್ನಲ್​: ವೈರಲ್​ ಆಯ್ತು ಅಪರೂಪದ ದೃಶ್ಯ!

    ವಿದೇಶ ಪ್ರಯಾಣ ಮಾಡಿರದ ವ್ಯಕ್ತಿಯಲ್ಲೂ ಕಂಡುಬಂತು ಮಂಕಿಪಾಕ್ಸ್​: ದೇಶದಲ್ಲಿ ಈವರೆಗೆ ನಾಲ್ವರಿಗೆ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts