More

    ಕಾಜೋಲ್ ಹಳೆ ಫೋಟೋಗೆ ಫಿದಾ ಆದ ಅಭಿಮಾನಿಗಳು..

    ಬಾಲಿವುಡ್ ನಟಿ ಕಾಜೋಲ್ ಆಗಾಗ್ಗೆ ತಮ್ಮ ಹಳೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿರುತ್ತಾರೆ. ಇಂದು ಕೂಡ ತಮ್ಮ ಉದ್ದನೆಯ ಕರ್ಲಿ ಕೂದಲಿನ ಹಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ರೇಪ್​ ಆರೋಪ ಮಾಡಿದವಳನ್ನೇ ಮದ್ವೆಯಾಗಿ ಆಸೆಯಾಗಿದೆ ಎಂದು ಗುಹೆಯೊಳಗೆ ಕರೆದೊಯ್ದು ವಿಕೃತಿ!

    ಬ್ಲಾಕ್ ಅಂಡ್ ವೈಟ್​​ನ ಈ ಚಿತ್ರದಲ್ಲಿ, ನಟಿ ಕಪ್ಪು ಬಣ್ಣದ ಟಾಪ್ ಮತ್ತು ಕಪ್ಪು-ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕಾಜೋಲ್ ತಮ್ಮ ಮಗಳು ನೈಸಾ ದೇವ್‌ಗನ್ ಜೊತೆ ಸಿಂಗಾಪುರಕ್ಕೆ ತೆರಳಿದ್ದು, ಜುಲೈ 23 ರಂದು ಮುಂಬೈಗೆ ವಾಪಾಸ್ ಆಗಿದ್ದರು. ಕಾಜೋಲ್ ಹಂಚಿಕೊಂಡ ಚಿತ್ರದಲ್ಲಿ, ತನ್ನ ಕರ್ಲಿ ಕೂದಲನ್ನು ತೋರಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟಿಯ ಹಳೆ ಫೋಟೋ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

     

     
     
     
     
     
    View this post on Instagram
     
     
     
     
     
     
     
     
     
     
     

     

     

    A post shared by Kajol Devgan (@kajol)

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಕಾಜೋಲ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮನಮೋಹಕ ಫೋಟೋ-ವಿಡಿಯೋಗಳಿಂದ ತುಂಬಿವೆ. ಈ ಮೊದಲು ತಮ್ಮ ಫೋಟೋಶೂಟ್​​ನ ವಿಡಿಯೋ ತುಣುಕೊಂದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts