More

    ದೇಶದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು. ಲಲಿತ್ ನೇಮಕ; 27ರಂದು ಅಧಿಕಾರ ಸ್ವೀಕಾರ..

    ನವದೆಹಲಿ: ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಉದಯ್ ಉಮೇಶ್ ಲಲಿತ್ ನೇಮಕಗೊಂಡಿದ್ದಾರೆ. ಇವರು 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

    ಇಂದು ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಇವರ ನೇಮಕದ ಆದೇಶಕ್ಕೆ ಸಹಿ ಮಾಡಿದರು. ಆದರೆ ಲಲಿತ್ ಅವರು ಆ. 27ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಅದುವರೆಗೂ ನ್ಯಾ.ಎನ್.ವಿ. ರಮಣ ಅವರ ಅಧಿಕಾರಾವಧಿ ಇರಲಿದೆ.

    ಆದರೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಲಲಿತ್ ಅವರ ಅಧಿಕಾರಾವಧಿ ಅತಿ ಕಿರು ಅವಧಿಯದ್ದಾಗಿರಲಿದೆ. ಮೂರು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಅಂದರೆ ನ. 8ರಂದು ನ್ಯಾ. ಲಲಿತ್ ಅವರಿಗೆ 65 ವರ್ಷ ಪೂರ್ಣಗೊಳ್ಳಲಿದ್ದು, ಅಂದು ಅವರ ಅಧಿಕಾರ ಕೊನೆಗೊಳ್ಳಲಿದೆ.

    ಕಾಲುಸಂಕದಿಂದ ಬಿದ್ದ ಸ್ಥಳದ ಬಳಿಯೇ 2 ದಿನಗಳ ಬಳಿಕ ಬಾಲಕಿಯ ಶವ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts