More

    ಶ್ರೀದೇವಿ ಪುತ್ರಿಯ ಹಾಟ್‌ ಲುಕ್‌…ಬ್ಲಾಕ್​​​ ಡ್ರೆಸ್​​​ನಲ್ಲಿ ಬೋಲ್ಡಾಗಿ ಕಾಣಿಸಿಕೊಂಡ ಜಾನ್ವಿ ಕಪೂರ್​​​ ಫೋಟೋ ವೈರಲ್..!

    ‘ಧಡಕ್ ಸಿನಿಮಾದ ಮೂಲಕ ಶ್ಗರೀ ದೇವಿ ಪುತ್ರಿ ಜಾನ್ವಿ ಬಾಲಿವುಡ್​​ಗೆ ಎಂಟ್ರಿ ಕೊಟ್ಟವರು, ಜಾನ್ವಿ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಫೋಟೋಗಳು ವೈರಲ್‌ ಆಗುತ್ತಿರುತ್ತವೆ.

    ಶ್ರೀದೇವಿ ಪುತ್ರಿಯ ಹಾಟ್‌ ಲುಕ್‌…ಬ್ಲಾಕ್​​​ ಡ್ರೆಸ್​​​ನಲ್ಲಿ ಬೋಲ್ಡಾಗಿ ಕಾಣಿಸಿಕೊಂಡ ಜಾನ್ವಿ ಕಪೂರ್​​​ ಫೋಟೋ ವೈರಲ್..!


    ಸದ್ಯ ಬ್ಲಾಕ್​ ಮತ್ತು ಸಿಲ್ವರ್​​​​ ಡ್ರೆಸ್​​ನಲ್ಲಿ ಜಾನ್ವಿ ಬೋಲ್ಡ್​​ ಫೋಟೋ ಶೂಟ್​ ಒಂದನ್ನ ಮಾಡಿಸಿಕೊಂಡಿದ್ದಾರೆ. ಬ್ಲಾಕ್​​ ಡ್ರೆಸ್​​ನಲ್ಲಿ ಮಿಂಚುತ್ತಿರುವ ಜಾನ್ವಿ ಟಾಪ್​ಗೆ ಕೊಟ್ಟಂತಹ ಸಿಲ್ವರ್​​ ಲೈನಿಂಗ್​​ ಆಕೆಯನ್ನು ಮತ್ತಷ್ಟು ಸುಂದರವಾಗಿ ಕಾಣಿಸಿದೆ.

    ಶ್ರೀದೇವಿ ಪುತ್ರಿಯ ಹಾಟ್‌ ಲುಕ್‌…ಬ್ಲಾಕ್​​​ ಡ್ರೆಸ್​​​ನಲ್ಲಿ ಬೋಲ್ಡಾಗಿ ಕಾಣಿಸಿಕೊಂಡ ಜಾನ್ವಿ ಕಪೂರ್​​​ ಫೋಟೋ ವೈರಲ್..!


    ಜಾನ್ವಿ ತೆಲುಗಿನಲ್ಲಿ ಎನ್‌ಟಿಆರ್ ಜೊತೆ ಎನ್‌ಟಿಆರ್ 30ರಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಜಾನ್ವಿ ಇತ್ತೀಚೆಗೆ ಹೇಳಿಕೊಂಡಿದ್ದರು.

    ಶ್ರೀದೇವಿ ಪುತ್ರಿಯ ಹಾಟ್‌ ಲುಕ್‌…ಬ್ಲಾಕ್​​​ ಡ್ರೆಸ್​​​ನಲ್ಲಿ ಬೋಲ್ಡಾಗಿ ಕಾಣಿಸಿಕೊಂಡ ಜಾನ್ವಿ ಕಪೂರ್​​​ ಫೋಟೋ ವೈರಲ್..!


    ಸಿನಿಮಾ ಮಾತ್ರವಲ್ಲದೆ, ಸೋಷಿಯಲ್‌ ಮೀಡಿಯಾದಲ್ಲಿಯೂ ಸಖತ್‌ ಸಕ್ರಿಯರಾಗಿದ್ದಾರೆ ಜಾನ್ವಿ, ಕೆಲ ದಿನದ ಹಿಂದೆ ಜಡ್ ಘಂಡೂರ್ ವಿನ್ಯಾಸ ಮಾಡಿರುವಂತಹ ಬೆಳ್ಳಿ ಬಣ್ಣದ ಮೆಟಲ್ ಮೆಶ್ ಡ್ರೆಸ್​​​​​ನಲ್ಲಿ ಜಾನ್ವಿ ಕಪೂರ್‌ ಕಂಗೊಳಿಸಿದ್ದರು. ಇದೀಗ ಮತ್ತೆ ಇದಕ್ಕೆ ಕಾಂಟ್ರಾಸ್ಟ್​​ ಆಗಿರುವ ಬ್ಲಾಕ್​ ಡ್ರೆಸ್​​ನಲ್ಲಿ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

    ಶ್ರೀದೇವಿ ಪುತ್ರಿಯ ಹಾಟ್‌ ಲುಕ್‌…ಬ್ಲಾಕ್​​​ ಡ್ರೆಸ್​​​ನಲ್ಲಿ ಬೋಲ್ಡಾಗಿ ಕಾಣಿಸಿಕೊಂಡ ಜಾನ್ವಿ ಕಪೂರ್​​​ ಫೋಟೋ ವೈರಲ್..!


    ಸದ್ಯ ಬ್ಲಾಕ್​ ಡ್ರೆಸ್​​ನಲ್ಲಿ ಫೋಟೋಶೂಟ್​​​ ಮಾಡಿಸಿದ ಜಾನ್ವಿ ಕಪೂರ್​ ಈ ಫೋಟೋಗಳನ್ನ ತಮ್ಮ ಇನ್ಸ್ಟ್​​​ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋಗಳು ಸಖತ್​​ ವೈರಲ್​ ಆಗಿವೆ.

    ಶ್ರೀದೇವಿ ಪುತ್ರಿಯ ಹಾಟ್‌ ಲುಕ್‌…ಬ್ಲಾಕ್​​​ ಡ್ರೆಸ್​​​ನಲ್ಲಿ ಬೋಲ್ಡಾಗಿ ಕಾಣಿಸಿಕೊಂಡ ಜಾನ್ವಿ ಕಪೂರ್​​​ ಫೋಟೋ ವೈರಲ್..!


    ಜಾನ್ವಿ ಇನ್ಸ್​​​ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿರುವ ಈ ಫೋಟೋಗಳಿಗೆ ನೆಟ್ಟಿಗ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಸದ್ಯ ಹಿಂದಿ ಸಿನಿಮಾರಂಗ ಮಾತ್ರವಲ್ಲದೆ ಸೌತ್‌ ಸಿನಿಮಾ ರಂಗದತ್ತಲೂ ಮುಖ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts