More

    UP ಪೊಲೀಸ್​-STF ಜಂಟಿ ಕಾರ್ಯಾಚರಣೆ; ಅತೀಕ್ ಪುತ್ರ, ಶೂಟರ್ ಗುಲಾಮ್​ ಹತ್ಯೆ

    ಲಕ್ನೋ: ಉಮೇಶ್ ಪಾಲ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಗ್ಯಾಂಗ್​ಸ್ಟಾರ್​ ಅತೀಕ್​ ಅಹ್ಮದ್​ ಪುತ್ರನನ್ನು ಉತ್ತರಪ್ರದೇಶದ ಪೊಲೀಸರು ಹೊಡೆದುರುಳಿಸಿದ್ದಾರೆ.

    ಮೃತರನ್ನು ಅಸಾದ್​ ಅಹ್ಮದ್​​ ಹಾಗೂ ಶಾರ್ಪ್​ ಶೂಟರ್ ಗುಲಾಮ್ ಮೊಹಮ್ಮದ್​​​ ಎಂದು ಗುರುತಿಸಲಾಗಿದ್ದು. ಉಮೇಶ್​ ಪಾಲ್​ ಹತ್ಯೆ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳು ಪ್ರಮುಖ ಪಾತ್ರ ವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ವಿಶೇಷ ಕಾರ್ಯಾಚರಣೆ

    ಉಮೇಶ್​ ಪಾಲ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸದ್​ ಹಾಗೂ ಗುಲಾಮ್​ ಪೊಲೀಸರ ಹಿಟ್​ಲಿಸ್ಟ್​ನಲ್ಲಿದ್ದರು. ಈ ಇಬ್ಬರನ್ನು ಪತ್ತೆ ಮಾಡಿ ಕೊಟ್ಟವರಿಗೆ ತಲಾ 5 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು.

    ಇದನ್ನೂ ಓದಿ: VIDEO| ಇದು ಬಿಜೆಪಿಯ ಮಹಿಮೆ, ಮತದಾರರು ಎಚ್ಚರವಾಗಬೇಕು; ಕಾಂಗ್ರೆಸ್​ ವ್ಯಂಗ್ಯ

    ಈ ಇಬ್ಬರು ಆರೋಪಿಗಳು ಝಾನ್ಸಿಯಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು DYSPಗಳಾದ ನಾವೆಂದು, ವಿಮಲ್​ ಹಾಗೂ UPSTF ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಎನ್​ಕೌಂಟರ್​ ಮಾಡಿದ್ದಾರೆ.

    ನಿಮ್ಮಿಂದ ನಾನು ಸೇಫಾಗಿದ್ದೇನೆ

    ಗುರುವಾರ ಅತೀಕ್​ ಅಹ್ಮದ್​ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಪಿ ನಾನು ಇಂದು ಬುದಕಿದ್ದೇನೆ ಎಂದರೆ ಅದು ಮಾಧ್ಯಮದವರಿಂದ ಎಂದು ಹೇ:ಳಿದ್ಧಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts