More

    ಜೈ ಶ್ರೀರಾಮ ರಸಪ್ರಶ್ನೆ ಸ್ಪರ್ಧೆ

    ಬೆಂಗಳೂರು: ಜನವರಿ 22, 2024 ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ.. ಅಂದು ಅಯೋಧ್ಯೆಯಲ್ಲಿ ರಾಮ ಲಲ್ಲಾ (ಶ್ರೀರಾಮ) ಪ್ರತಿಷ್ಠಾಪನೆ ನಡೆಯಲಿದ್ದು, ರಾಮಭಕ್ತರ ಕಣ್ಣುಗಳು ದೇವಸ್ಥಾನದ ಗರ್ಭಗುಡಿಯಲ್ಲಿ ನೆಲೆಸುವ ತಮ್ಮ ರಾಮಲಲ್ಲಾನನ್ನು ನೋಡಲು ಉತ್ಸುಕವಾಗಿವೆ. ಸದ್ಯ ಶ್ರೀರಾಮನ ಮಹಾಮಸ್ತಕಾಭಿಷೇಕದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಲಿದೆ. ರಾಮಮಂದಿರದ ಉದ್ಘಾಟನೆಗೆ ಸಿದ್ಧತೆಗಳು ಶರವೇಗದಲ್ಲಿ ನಡೆಯುತ್ತಿದ್ದು, ಜನವರಿ 15 ರಿಂದ ಜನವರಿ 22 ರವರೆಗೆ ಅನೇಕ ಆಚರಣೆಗಳು ನಡೆಯುತ್ತವೆ. ಶ್ರೀರಾಮನನ್ನು ಸ್ವಾಗತಿಸಲು ಎಲ್ಲೆಡೆ ಸಂಕೀರ್ತನೆ ನಡೆಯುತ್ತಿದೆ.

    ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ನಂತರ ಅಂದರೆ ಜನವರಿ 23 ರಿಂದ, ಸಾಮಾನ್ಯ ಭಕ್ತರಿಗೆ ಭೇಟಿ ನೀಡಲು ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮತ್ತು ರಾಮ ಭಕ್ತರು ಅಯೋಧ್ಯೆಗೆ ತಲುಪುವ ನಿರೀಕ್ಷೆಯಿದೆ. ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲು ರಾಮಲಲ್ಲಾ ಆರತಿಗಾಗಿ ಆನ್ಲೈನ್ ಪಾಸ್ ಸೌಲಭ್ಯವಿದೆ.

    ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಇದೀಗ vijayavani.net ಕ್ವಿಜ್ ಆಯೋಜಿಸಿದ್ದು, ಸರಿ ಉತ್ತರ ನೀಡಿದವರ ಹೆಸರನ್ನು ಮಾರನೇ ದಿನ‌ ವೆಬ್ ಸೈಟ್ ನಲ್ಲೇ ಪ್ರಕಟಿಸಲಾಗುವುದು‌‌.‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts