More

    ಎರಡು ವರ್ಷಗಳ ಬಳಿಕ ಭಾರತ-ಬಾಂಗ್ಲಾ ಬಸ್​​​ ಪುನಾರಂಭ

    ಅಗರ್ತಲ: ಎರಡು ವರ್ಷಗಳ ಬಳಿಕ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಬಸ್​​ ಸಂಚಾರ ಆರಂಭವಾಗಿದೆ. ಶುಕ್ರವಾರ ಈ ಬಸ್​​ಗೆ ಹಸಿರು ನಿಶಾನೆ ತೋರಲಾಗಿದೆ.

    1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದೊಂದಿಗೆ ಸಂಪರ್ಕ ಹೊಂದಿರುವ ತ್ರಿಪುರಾ ರಾಜಧಾನಿ ಅಗರ್ತಲದ ಅಂತಾರಾಷ್ಟ್ರೀಯ ಗಡಿಯಿಂದ ಈ ಬಸ್​ ಸಂಚಾರ ಆರಂಭಗೊಂಡಿದೆ.

    ಅಗರ್ತಲ-ಢಾಕಾ-ಕೋಲ್ಕತ್ತಾ ‘ಮೈತ್ರಿ’ ಬಸ್ ಎರಡು ವರ್ಷಗಳ ನಂತರ ಅಗರ್ತಲ ನಗರದ ಹೊರವಲಯದಲ್ಲಿರುವ ಅಖೌರಾ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ICP) ನಿಂದ ತನ್ನ ಸೇವೆಯನ್ನು ಪುನರಾರಂಭಿಸಿದೆ.

    ತ್ರಿಪುರಾ ಮತ್ತು ಬಾಂಗ್ಲಾದೇಶ ನಡುವೆ ಸಂಪರ್ಕ ಕಲ್ಪಿಸುವ ಈ ಬಸ್​​​​ 40 ಆಸನ ಹೊಂದಿದೆ. ಸದ್ಯ ಬಾಂಗ್ಲಾದೇಶಕ್ಕೆ ಈಗಾಗಲೇ 15 ರೈಲು ಸಂಚರಿಸುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts