More

    ಬೆಂಗಳೂರು ಐಐಎಸ್​ಸಿ – ಬಿಎಸ್ಸಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ) ನಾಲ್ಕು ವರ್ಷಗಳ ಬಿಎಸ್ಸಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಆಗಸ್ಟ್ 6 ಕೊನೆಯ ದಿನವಾಗಿರುತ್ತದೆ.
    ಆಸಕ್ತ ಅಭ್ಯರ್ಥಿಗಳು ಐಐಎಸ್ಸಿಯ ಅಧಿಕೃತ ಸೈಟ್ Iisc.ac.in ಮೂಲಕ ವಿದ್ಯಾರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು.

    ಇದನ್ನೂ ಓದಿ:  ಲಡಾಖ್​ನಲ್ಲಿರುವ ಯೋಧರ ಕೈಗಳನ್ನು ಅಲಂಕರಿಸಲಿವೆ ವಿದ್ಯಾರ್ಥಿಗಳು ತಯಾರಿಸಿದ ರಾಖಿಗಳು

    ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು 2019ರಲ್ಲಿ 12 ನೇ ತರಗತಿ / ತತ್ಸಮಾನ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತವನ್ನು ಮುಖ್ಯ ವಿಷಯವಾಗಿ ಅಧ್ಯಯನ ಮಾಡಿ ಪಾಸಾಗಿರಬೇಕು.
    ಪ್ರಮುಖ ಅರ್ಹತಾ ಮಾನದಂಡಗಳು ಹಾಗೂ ವಿವರಗಳಿಗೆ ಅಧಿಕೃತ ವೆಬ್​ಸೈಟ್ https://www.iisc.ac.in ​ನಲ್ಲಿರುವ ಅಧಿಸೂಚನೆ ನೋಡಬಹುದು.

    ಇಗ್ನೋ : ಕೋರ್ಸ್​​ ಪ್ರವೇಶಕ್ಕೆ ಮರು ನೋಂದಣಿ ಅವಧಿ ವಿಸ್ತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts