More

    ಈ ನೋಟು ನಿಮ್ಮ ಬಳಿ ಇದ್ದರೆ ನಿಮಗೂ ಸಿಗಬಹುದು 3 ಲಕ್ಷ ರೂಪಾಯಿ!

    ನವದೆಹಲಿ: ಹಳೆ ನೋಟುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಕಯಾಲಿ ಅನೇಕರಿಗೆ ಇರುತ್ತದೆ. ಹಾಗೆ ನಿಮಗೂ ಅಭ್ಯಾಸವಿದ್ದರೆ ನಿಮಗೊಂದು ಶುಭಸುದ್ದಿಯಿದೆ. ನಿಮ್ಮ ಹಳೆ ನೋಟಿಗೆ ಭಾರೀ ಮೊತ್ತದ ಹಣವನ್ನು ಕೊಡಲು ಒಂದು ಸಂಸ್ಥೆ ಸಿದ್ಧವಾಗಿದೆ.

    ಇಬೇ (eBay) ಸಂಸ್ಥೆ ಈ ರೀತಿಯ ಆಫರ್​ ಒಂದನ್ನು ನೀಡಿದೆ. 786 ಸೀರಿಸ್​ನ 1 ರೂಪಾಯಿ, 2 ರೂ., 10, 100, 500, 200 ಮತ್ತು 2 ಸಾವಿರ ರೂಪಾಯಿಯ ನೋಟು ನಿಮ್ಮ ಬಳಿ ಇದ್ದರೆ ನೀವು ಅದನ್ನು ಇಬೇ ವೆಬ್​ಸೈಟ್​ನಲ್ಲಿ ಮಾರಾಟ ಮಾಡಬಹುದು. ಅದನ್ನು ಬೇರೆ ಗ್ರಾಹಕರು ಹಣ ಕೊಟ್ಟು ಖರೀಸಲಿದ್ದಾರೆ. ಈ ಹಿಂದೆ ಇದೇ ರೀತಿ ನೋಟು ಮಾರಾಟ ಮಾಡಿದ್ದು, ಅದರಲ್ಲಿ ಹಳೆಯ ನೋಟು 3 ಲಕ್ಷ ರೂಪಾಯಿಗೆ ಮಾರಾಟ ಆಗಿದ್ದಾಗಿ ಹೇಳಲಾಗಿದೆ.

    ನಿಮ್ಮ ಬಳಿ 786 ಸೀರಿಸ್​ನ ನೋಟು ಇದ್ದರೆ, ಇಬೇ ಅಧಿಕೃತ ವೆಬ್​ಸೈಟ್​ನ್ನು ತೆರೆಯಿರಿ. ಅದರಲ್ಲಿ ಸೆಲ್ಲರ್ ಎಂದು ರಿಸಜಿಸ್ಟ್ರೇಷನ್ ಮಾಡಿಕೊಳ್ಳಿ. ನಂತರ ನಿಮ್ಮ ನೋಟಿನ ಫೋಟೋ ತೆಗೆದು ಅಪ್​ಲೋಡ್ ಮಾಡಿ. ಅದನ್ನು ನೋಡುವ ಗ್ರಾಹಕರು ನೋಟು ಖರೀದಿಸಲು ಆಸಕ್ತಿ ತೋರಿದರೆ, ನೀವು ಅವರೊಂದಿಗೆ ನೇರವಾಗಿ ಮಾತನಾಡಿ, ಮೊತ್ತ ನಿಗದಿಸಬಹುದು. (ಏಜೆನ್ಸೀಸ್)

    ವೇದಿಕೆಯಲ್ಲಿ ವಧು ಪಕ್ಕವಿರುವಾಗಲೇ ನಿದ್ರೆಗೆ ಜಾರಿದ ವರ! ಈ ವಿಡಿಯೋ ನೋಡಿದರೆ ನೀವೂ ನಗುತ್ತೀರ..

    ಡಿವೋರ್ಸ್ ನಂತರ ಮಾಜಿ ಹೆಂಡತಿಯೊಂದಿಗೆ ಹೆಜ್ಜೆ ಹಾಕಿದ ಆಮಿರ್ ಖಾನ್!

    ರಿತೇಶ್-ಜೆನಿಲಿಯಾ ಲವ್​ ಸ್ಟೋರಿಯಲ್ಲಿ ವಿಲನ್ ಎಂಟ್ರಿ! ಯಾರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts