More

    ಮಳೆಗಾಲದಲ್ಲಿ ಪಾದಗಳಲ್ಲಿ ಸೋಂಕು ಕಾಣಿಸಿಕೊಂಡರೆ ಈ ವಿಧಾನ ಅನುಸರಿಸಿ ನೋಡಿ…

    ಬೆಂಗಳೂರು: ಮಳೆಗಾಲದಲ್ಲಿ ನಿರಂತರವಾಗಿ ನೀರಿನ ಸಂಪರ್ಕದಿಂದಾಗಿ ಪಾದಗಳೂ ಸಮಸ್ಯೆ ಎದುರಿಸುತ್ತವೆ. ಮಳೆಯಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರಗಳ ಸೋಂಕಿನ ಅಪಾಯವು ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಪಾದಗಳಲ್ಲಿ ವಾಸನೆ, ತುರಿಕೆ ಮತ್ತು ಊತ ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭ ಎದುರಾದಾಗ ಅಥವಾ ಮಳೆಯ ಸಮಯದಲ್ಲಿ ನೀವು ಇಂತಹ ಸಮಸ್ಯೆಯಿಂದ ದೂರವಿರಲು ಬಯಸಿದರೆ ಹೀಗೆ ಮಾಡಿ ಸಾಕು…
    * ಆಂಟಿಫಂಗಲ್ ಡಸ್ಟಿಂಗ್ ಪೌಡರ್ ಹಚ್ಚಬೇಕು.
    *ರಾತ್ರಿ ಮಲಗುವ ವೇಳೆಗೆ ಆಂಟಿಫಂಗಲ್ ಲೋಷನ್ ಹಚ್ಚಬೇಕು.
    *ನಿಮ್ಮ ಪಾದಗಳಿಗೆ ಬೇವಿನ ಎಣ್ಣೆಯನ್ನು ಸಹ ಹಚ್ಚಬಹುದು. ಇದರಿಂದ ಸೋಂಕು ಕೂಡ ಕಡಿಮೆಯಾಗುತ್ತದೆ. ಆಂಟಿಫಂಗಲ್ ಗುಣಗಳು ಸಮೃದ್ಧವಾಗಿರುವ ಬೇವಿನ ಎಣ್ಣೆ ನಿಮಗೆ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಇದನ್ನು ಬಳಸುವುದರಿಂದ ಸೋಂಕನ್ನು ಕೂಡ ಕಡಿಮೆ ಮಾಡಬಹುದು.

    ಮಳೆಗಾಲದಲ್ಲಿ ಮೊಸರು ಸೇವಿಸಿದರೆ ಏನಾಗುತ್ತದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts