ಮಳೆಗಾಲದಲ್ಲಿ ಮೊಸರು ಸೇವಿಸಿದರೆ ಏನಾಗುತ್ತದೆ?

ಬೆಂಗಳೂರು: ಪ್ರೋಬಯಾಟಿಕ್‌ಗಳಿಂದ ಕೂಡಿರುವ ಮೊಸರು ಭಾರತೀಯ ಆಹಾರ ಪದ್ಧತಿಯ ಒಂದು ಭಾಗವಾಗಿದೆ. ಇದನ್ನು ಸೇವಿಸಲು ಪ್ರತಿಯೊಬ್ಬರು ಇಷ್ಟಪಡುತ್ತಾರೆ, ತುಂಬಾ ರುಚಿಕರವಾಗಿರುವ ಮೊಸರನ್ನು ಮಳೆಗಾಲದಲ್ಲಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ ತಜ್ಱರು. ಆಯುರ್ವೇದದ ಪ್ರಕಾರ, ಮಳೆಗಾಲದಲ್ಲಿ ಮೊಸರು ಸೇವಿಸುವುದರಿಂದ ಪಿತ್ತ, ಕಫ ಮತ್ತು ವಾತ ದೋಷಗಳ ಮೇಲೆ ಏಕಕಾಲದಲ್ಲಿ ಪರಿಣಾಮ ಬೀರುತ್ತದೆ. ವಾತ ಮತ್ತು ಪಿತ್ತ ದೋಷಗಳು ವಿಶೇಷವಾಗಿ ಈ ಋತುವಿನಲ್ಲಿ ಉಲ್ಬಣಗೊಳ್ಳುತ್ತವೆ. ಇದು ದೇಹಕ್ಕೆ ಹಾನಿ ಮಾಡುತ್ತದೆ. ಅನೇಕ ಕಾಲೋಚಿತ ರೋಗಗಳಿಗೆ ಕಾರಣವಾಗುತ್ತದೆ. ಹಾಗಾದರೆ ಮಳೆಗಾಲದಲ್ಲಿ … Continue reading ಮಳೆಗಾಲದಲ್ಲಿ ಮೊಸರು ಸೇವಿಸಿದರೆ ಏನಾಗುತ್ತದೆ?