More

  ಮೈಲಾರ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ: ಭಕ್ತರಿಂದ 48 ಲಕ್ಷ ರೂ. ಸಂಗ್ರಹ

  ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಹುಂಡಿ ಹಣ ಎಣಿಕೆ ಮಾಡಲಾಯಿತು. ಹುಂಡಿಯಲ್ಲಿ 48,22,798 ರೂ.ಸಂಗ್ರಹವಾಗಿದೆ. ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಂ.ಎಚ್. ಪ್ರಕಾಶ್ ರಾವ್, ಕಾರ್ಯನಿರ್ವಹಣಾಧಿಕಾರಿ ಗಂಗಾಧರ, ವಂಶಪಾರಂಪರಿಕ ಧರ್ಮಾಧಿಕಾರಿ ಶ್ರೀಗುರು ವೆಂಕಪ್ಪಯ್ಯ ಒಡೆಯರ್, ಮಲ್ಲಪ್ಪ, ಸುರೇಶ, ಪಿಕೆಜಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಎಸ್.ಮಂಜುನಾಥ, ಶಂಕರಗೌಡ., ಮಾರುತೇಶ, ಜಗದೀಶಗೌಡ, ಉಮೇಶ ಇತರರಿದ್ದರು.

  See also  ಭಾಷಾಂತರ ಭಾವಾಂತರವಾಗಿ ಪರಿವರ್ತನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts