More

    ಡ್ರಗ್ಸ್ ಜಾಲದ ತನಿಖೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಗೃಹ ಸಚಿವ; ಮಹತ್ವದ ತಿರುವು…!

    ಬೆಂಗಳೂರು: ಡ್ರಗ್ಸ್​ ದಂಧೆ ಪ್ರಕರಣದ ತನಿಖೆಯನ್ನು ಸಿಸಿಬಿ ಅಧಿಕಾರಿಗಳು ನಡೆಸುತ್ತಿದ್ದು, ಸ್ಯಾಂಡಲ್​ವುಡ್​ನ ಇಬ್ಬರು ನಟಿಯರು ಸೇರಿ ಕೆಲವರ ಬಂಧನವಾಗಿದೆ. ಹಾಗೇ ಅವರ ಹೇಳಿಕೆಗಳನ್ನು ಅನುಸರಿಸಿ, ಆ ನಿಟ್ಟಿನಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ.

    ಈ ಬಗ್ಗೆ ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್​ ದಂಧೆ ಕೇಸ್​ನ ತನಿಖೆ ಮುಂದಿನ ವಾರದಲ್ಲಿ ಮಹತ್ವದ ತಿರುವು ಪಡೆದುಕೊಳ್ಳಲಿದೆ. ತನಿಖೆ ಪ್ರಗತಿ ಹಂತದಲ್ಲಿ ಇರುವಾಗ ಮಾಧ್ಯಮಗಳಿಗೆ ವಿವರ ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದರು.

    ಆದರೆ ಡ್ರಗ್ಸ್​ ಜಾಲದಲ್ಲಿ ಭಾಗಿಯಾಗಿರುವವರ ಎಲ್ಲ ಹೆಸರುಗಳನ್ನೂ ಮುಂದಿನ ವಾರ ಮಾಧ್ಯಮಗಳ ಎದುರು ಬಹಿರಂಗ ಪಡಿಸುವ ಬಗ್ಗೆ ಗೃಹ ಸಚಿವರು ಸುಳಿವು ನೀಡಿದರು.

    ಡಬಲ್​ ಮರ್ಡರ್​ ಶವಗಳನ್ನು ಶವಾಗಾರಕ್ಕೆ ಸಾಗಿಸಿ ಮನೆಗೆ ಬಂದ ಸಿಪಿಐಗೆ ಹೃದಯಾಘಾತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts