More

    ತವರಿನ ಋಣಭಾರದ ನೆನಪು ಸದಾ ಇರಲಿ

    ಗೊರೇಬಾಳ: ಗ್ರಾಮದಲ್ಲಿ ಶರಣಬಸವೇಶ್ವರ 45ನೇ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ತವರಿನ ತೇರು ಕಾರ್ಯಕ್ರಮ ಜರುಗಿತು.

    ಇದನ್ನೂ ಓದಿ: ಹಾರ್ದಿಕ್ ಬಳಗಕ್ಕೆ ತವರಿನಲ್ಲಿ ಗೆಲುವಿನ ಹಳಿ ಏರುವ ತವಕ: ಇಂದು ರಾಜಸ್ಥಾನ ರಾಯಲ್ಸ್ ಸವಾಲು

    ಗ್ರಾಮದ ತವರಿನ ಮಹಿಳೆಯರಿಗೆ ಉಡಿತುಂಬಿ, ಶಿವ ವೃತ್ತದಿಂದ ಶರಣಬಸವೇಶ್ವರ ದೇವಾಲಯದವರೆಗೆ ಮೆರವಣಿಗೆ ನಡೆಸಿ ಪುಷ್ಪ ವೃಷ್ಠಿ ಸುರಿಸಲಾಯಿತು.
    ಸಿರಗುಪ್ಪದ ಬಸವಭೂಷಣ ಸ್ವಾಮೀಜಿ ಮಾತನಾಡಿ, ತವರಿನ ತೇರು ಆಚರಣೆಯಿಂದ ಕುಟುಂಬಗಳಲ್ಲಿ ಹೊಂದಾಣಿಕೆ ಭಾವ ಮೂಡುತ್ತದೆ.

    ತವರಿನ ಋಣಭಾರದ ಫಲ ತುಂಬಿದ ಶುಭ ಘಳಿಗೆಯ ನೆನಪು ಸದಾ ತುಂಬಿರಲಿ ಎಂದು ಹಾರೈಸಿದರು. ಒಳಬಳ್ಳಾರಿ ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ, ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ವಿರೂಪಾಕ್ಷ ಶಿವಾಚಾರ್ಯರು, ಪ್ರಭು ನೀಲಕಂಠೇಶ್ವರ ಸ್ವಾಮೀಜಿ, ಅಭಿನವ ಚನ್ನಬಸವ ಸ್ವಾಮೀಜಿ, ನೀಲಕಂಠಯ್ಯ ತಾತ, ಶಿವಬಸವ ದೇವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts