More

    ಹೊಂಬಳ ಗ್ರಾಮ ಪಂಚಾಯತಿ ಕೈ ಮುಡಿಗೆ

    ಗದಗ: ತಾಲೂಕಿನ ಹೊಂಬಳ ಗ್ರಾಮ ಪಂಚಾಯತಿಯಲ್ಲಿ 2ನೇ ಅವಧಿಗಾಗಿ ನಡೆದ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಚುನಾವಣೆಯಲ್ಲಿ ಕಾಂಗ್ರೆಸ್​ ಬೆಂಬಲಿತ ಸದಸ್ಯರು ಅಧ್ಯಕ್ಷೆ , ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯರಾಗಿ ಭೀಮಾಂಬಿಕಾ ಜಗದೀಶ ಹಾಲನವರ, ಉಪಾಧ್ಯರಾಗಿ ನೀಲಮ್ಮ ಮಾರುತೆಪ್ಪ ಬಾಳಮ್ಮನವರ ಆಯ್ಕೆಯಾಗಿದ್ದಾರೆ. ಹೊಂಬಳ ಗ್ರಾಪಂಗೆ ಕಾಂಗ್ರೆಸ್​ ಬೆಂಬಲಿತ ಸದಸ್ಯರನ್ನುಅಧ್ಯಕ್ಷೆ ಹಾಗೂ ಅಧ್ಯಕ್ಷೆ ರನ್ನಾಗಿ ಆಯ್ಕೆ ಮಾಡುವಲ್ಲಿ ಶ್ರಮಿಸಿದ ಗ್ರಾಪಂ ಸದಸ್ಯರಿಗೆ ಕಾಂಗ್ರೆಸ್​ ಮುಖಂಡರು ಹಾಗೂ ಮಾಜಿ ಶಾಸಕ ಡಿ.ಆರ್​. ಪಾಟೀಲ, ಬಿ.ಆರ್​. ಯಾವಗಲ್​ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts