More

    ಹಳ್ಳಿಮೇಷ್ಟ್ರು 262: ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ

    ಆಕಾಶ ನೀಲಿಯಾಗಿದೆ, ಒಂದೇ ಒಂದು ಮೋಡ ಕಾಣುತ್ತಿಲ್ಲ. ಆದರೆ ಅದು ಮಳೆ ಮೋಡವೆ?

    There is not a cloud in sight and sky is perfect blue. But is that a rain cloud?

    ತೀರಿ ಹೋದ ಅವನ ಪತ್ನಿಯ ವಿಷಯ ಎತ್ತಿದೊಡನೆ ಅವನ ಮುಖ ಕಪ್ಪಿಟ್ಟಿತು.

    At the mention of his dead wife, his face clouded over

    ಮೊಸಳೆಗಳನ್ನು ದಪ್ಪಗಿನ ದೊಣ್ಣೆಗಳಿಂದ ಹೊಡೆದು ಕೊಲ್ಲಲಾಯ್ತು.

    The alligators are then clubbed to death..

    ನಾನು ಸಾಂಬಾರಿಗೆ ಕೆಲವು ಬೆಳ್ಳುಳ್ಳಿಯ ಎಸಳುಗಳನ್ನು ಹಾಕಿದೆ. ಈಗ ಸಾಂಬಾರ್ ಪರಿಮಳ ಚೆನ್ನಾಗಿ ಬರುತ್ತಿದೆ.

    I put a few cloves of garlic and now the curry smells good.

    ಮದ್ಯಪಾನದಿಂದ ಅವರ ನೆನಪಿಗೆ ಮೋಡ ಕವಿಯುತ್ತದೆ, ಆದುದರಿಂದ ನಾನು ರಾತ್ರಿ ಹೊತ್ತು ಅವರೊಡನೆ ಮುಖ್ಯ ವಿಷಯಗಳ ಬಗ್ಗೆ ರ್ಚಚಿಸುವುದಿಲ್ಲ.

    Drink clouds his memory; So I don’t discuss on important
    things with him at night.

    ಅವಳು ಹೂಕುಂಡದಿಂದ ಅವನ ತಲೆಯ ಹಿಂಭಾಗಕ್ಕೆ ಜೋರಾಗಿ ಹೊಡೆದಳು.

    She clouted him in the back of his head with a flower vase.

    ಅವನ ತಲೆಗೆ ದೊಣ್ಣೆಯಿಂದ ಹೊಡೆಯಲಾಗಿತ್ತು.

    He was clubbed over the head.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts