ಭಾರತದಿಂದ ಆಸ್ಕರ್​ಗೆ ಆಯ್ಕೆ ಆಯ್ತು ಗುಜರಾತಿ ಸಿನಿಮಾ..

blank

ನವದೆಹಲಿ: 2023ರ ಆಸ್ಕರ್ಸ್​ ಭಾರತದಿಂದ ಗುಜರಾತಿ ಸಿನಿಮಾ ಆಯ್ಕೆ ಆಗಿದೆ. ಗುಜರಾತಿ ಸಿನಿಮಾ ‘ಚೆಲ್ಲೋ ಶೋ’ ಭಾರತದಿಂದ ಆಸ್ಕರ್​​ಗೆ ಪ್ರವೇಶಿಸಿದ ಸಿನಿಮಾ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಇಂಗ್ಲಿಷ್​ನಲ್ಲಿ ಈ ಚಿತ್ರದ ಶೀರ್ಷಿಕೆ, ‘ಲಾಸ್ಟ್ ಫಿಲ್ಮ್​ ಶೋ’.

ಫಿಲ್ಮ್​ ಫೆಡರೇಷನ್​ ಆಫ್ ಇಂಡಿಯಾ 2023ರ ಆಸ್ಕರ್​ಗೆ ಭಾರತದಿಂದ ಗುಜರಾತಿ ಸಿನಿಮಾ ಚೆಲ್ಲೋ ಶೋ ಆಯ್ಕೆ ಆಗಿದೆ ಎಂಬುದಾಗಿ ಘೋಷಿಸಿದೆ. 95ನೇ ಅಕಾಡೆಮಿ ಅವಾರ್ಡ್ಸ್​ನ ಬೆಸ್ಟ್​ ಇಂಟರ್​ನ್ಯಾಷನಲ್ ಫೀಚರ್ ಫಿಲ್ಮ್ ಕೆಟಗರಿಯಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳಲಿದೆ.

ಪಾನ್ ನಳಿನ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಭವಿನ್​ ರಬರಿ, ಭವೇಶ್ ಶ್ರಿಮಲಿ, ರಿಚಾ ಮೀನಾ, ದೀಪೆನ್ ರಾವಲ್, ಪರೇಶ್ ಮೆಹ್ತ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಯ್​ ಕಪೂರ್ ಫಿಲ್ಸ್ಮ್​ ಮತ್ತು ಆರೆಂಜ್​ ಸ್ಟುಡಿಯೊದಿಂದ ನಿರ್ಮಾಣಗೊಂಡಿರುವ ಈ ಸಿನಿಮಾ ಅ. 14ರಂದು ತೆರೆ ಕಾಣಲಿದೆ.

ಭಾರತದಿಂದ ಆಸ್ಕರ್​ಗೆ ಆಯ್ಕೆ ಆಯ್ತು ಗುಜರಾತಿ ಸಿನಿಮಾ..

ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ

2 ದಿನ ಕಳೆದರೂ ಯೂಟ್ಯೂಬಲ್ಲಿ ‘ಕಬ್ಜ’ ಟೀಸರ್ ನಂ.1 ಟ್ರೆಂಡಿಂಗ್; ನಂ.5ನಲ್ಲಿ ‘ಯುಐ’ ಬರ್ತ್​ಡೇ ವಿಷ್​ ಟೀಸರ್

‘ಸಾಫ್ಟ್​ವೇರ್ ಹುಡುಗ ಬೇಡ’ ಎಂದು ಮದ್ವೆ ಜಾಹೀರಾತು; ಐಟಿ ಇಂಡಸ್ಟ್ರಿಗೆ ಭವಿಷ್ಯ ಇಲ್ವಾ?

Share This Article

ಈ 3 ರಾಶಿಯ ಮಹಿಳೆಯರು ಅಯಸ್ಕಾಂತದಂತೆ ಪುರುಷರನ್ನು ತನ್ನತ್ತ ಸೆಳೆಯುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ…

ಬೇಸಿಗೆಯಲ್ಲಿ ಹೆಚ್ಚೆಚ್ಚು ಎಳನೀರು ಕುಡಿಯುತ್ತೀರಾ? ಈ ಅಡ್ಡಪರಿಣಾಮಗಳಿವೆ ಎಚ್ಚರ! ಇವರಂತೂ ಕುಡಿಯಲೇಬಾರದು… Coconut water

Coconut water : ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿ ಹೆಚ್ಚುತ್ತಿದೆ. ಮನೆಯಿಂದ ಹೊರಬಂದರೆ ಸಾಕು ಸೂರ್ಯನ…

ಹಣದ ಸಮಸ್ಯೆಗಳಿಂದ ಮುಕ್ತಿ ಪಡೆಯಲು 1 ದಿನ: ಈ ದಿವಸ ನೀವಿದನ್ನು ಮಾಡಿದ್ರೆ ದುಡ್ಡಿನ ತೊಂದರೆ ಮಾಯ! Money Problems

Money Problems : ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಹಣವು ಪ್ರಮುಖ ಪಾತ್ರ ವಹಿಸುತ್ತದೆ. ಹಣದ ಬೇಡಿಕೆಯು…