More

    ಮತ್ತೆ ಇಳಿಯಿತು ಚಿನ್ನ, ಬೆಳ್ಳಿ ದರ! ಚಿನ್ನಾಭರಣ ಪ್ರಿಯರು ಫುಲ್​ ಖುಷ್​…

    ಬೆಂಗಳೂರು: ಚಿನ್ನಾಭರಣ ಪ್ರಿಯರ ಮುಖದಲ್ಲಿ ಮಂಗಳವಾರದಂದು ಮಂದಹಾಸ ಮೂಡಿದೆ. ಏಕೆಂದರೆ ಚಿನಿವಾರು ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ.

    ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಂಗಳವಾರ 10 ಗ್ರಾಂ ಚಿನ್ನದಲ್ಲಿ 138 ರೂಪಾಯಿ ಇಳಿಕೆ ಕಂಡುಬಂದಿದೆ. ಇದೀಗ ಚಿನ್ನದ ದರ 44,113 ರೂಪಾಯಿಯಷ್ಟಾಗಿದೆ. ಬೆಳ್ಳಿಯ ದರದಲ್ಲೂ 320 ರೂಪಾಯಿ ಕಡಿತಗೊಂಡಿದ್ದು, ಒಂದು ಕೆಜಿ ಬೆಳ್ಳಿ ದರ 63,532 ರೂಪಾಯಿಯಷ್ಟಾಗಿದೆ.

    ಬೆಂಗಳೂರಿನಲ್ಲಿ ಇಂದು ಚಿನ್ನದ ದರ ಇಳಿಕೆ ಕಂಡಿದೆ. 22 ಕ್ಯಾರೆಟ್​ ಚಿನ್ನದ ದರದಲ್ಲಿ 350 ರೂಪಾಯಿ (10 ಗ್ರಾಂಗೆ) ಇಳಿಕೆಯಾಗಿದ್ದು, ಬೆಲೆ 41,350 ರೂಪಾಯಿಯಾಗಿದೆ. 24 ಕ್ಯಾರೆಟ್​ ಚಿನ್ನದ ದರದಲ್ಲಿ 380 ರೂಪಾಯಿ (10 ಗ್ರಾಂಗೆ) ಇಳಿಕೆಯಾಗಿದ್ದು, ಬೆಲೆ 45,110 ರೂಪಾಯಿಯಾಗಿದೆ. ಬೆಳ್ಳಿ ದರದಲ್ಲಿ 200 ರೂಪಾಯಿ ಕಡಿಮೆಯಾಗಿದ್ದು, ಒಂದು ಕೆಜಿ ಬೆಳ್ಳಿ ದರ 65,500 ರೂಪಾಯಿಷ್ಟಾಗಿದೆ. ಸೋಮವಾರದಂದೂ ಚಿನ್ನದ ಬೆಲೆಯಲ್ಲಿ 230 ರೂಪಾಯಿ ಇಳಿಕೆಯಾಗಿತ್ತು. (ಏಜೆನ್ಸೀಸ್​)

    ಕರೊನಾ ಕಡಿಮೆಯಿದ್ದರೂ ನೇಪಾಳದ ಶಾಲಾ ಕಾಲೇಜಿಗೆ ರಜೆ! ದೆಹಲಿಯನ್ನು ಮೀರಿಸ್ತಾ ಕಾಠ್ಮಂಡು?

    ಒಂದು ಗಂಟೆಗಿಂತ ಹೆಚ್ಚು ಕಾಲ ಮಾರ್ಕೆಟ್​ನಲ್ಲಿದ್ದರೆ ಫೈನ್​! ಆದೇಶ ಹೊರಡಿಸಿದ ಜಿಲ್ಲಾಡಳಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts