More

    ಗದಗ: ಅಗಸ್ಟ 10 ರಂದು ನೀರು ಪೂರೈಕೆ ವಿವರ

    ಗದಗ: ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಅಗಸ್ಟ 10 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. ವಾರ್ಡ ನಂ 16ರ ಹೊಂಬಳ ನಾಕಾ, ಜನತಾ ಕಾಲನಿಯ, ಮಣ್ಣಮ್ಮನವರ ಲೈನ್, ಶೌಚಾಲಯದ ಹಿಂದಿನ ಭಾಗ, ಭಟ್ಟರ ಲೈನ್, ವಾರ್ಡ್ ನಂ 22ರ ಅಮರೇಶ್ವರ ನಗರದ ಕೆಲವು ಭಾಗಗಳು, ವಾರ್ಡ ನಂ 20 ರ ಗಂಜಿಬಸವೇಶ್ವರ ಸರ್ಕಲ್ ಲೈನ್‌ಪಡಗದ ಲೈನ್, ಭಾಗ-1 ಭಾಗ-2 ಚಿನ್ನೂರ ಲೈನ್, ಬೇವಿನಮರದಲೈನ್, ಉಸಗಿನಗಟ್ಟಿ ದ್ಯಾಮವ್ವನಗಟ್ಟಿ ವಿಭೂತಿ ಓಣಿ, ಹಾಳದಿಬ್ಬ ಪಲ್ಲೇದರ ಲೈನ್, ಕರಿದೇವರಗುಡಿ ಲೈನ್, ಸಿಟಿಹಾಲ್ ಭಾಗ-1, ಭಾಗ-2, ಅಕ್ಕಿಯವರ ಲೈನ್, ವಿಭೂತಿ ಓಣಿ ಬಾವಿಕಡೆ ಭಾಗ-1, ವಾರ್ಡ ನಂ 29ರಲ್ಲಿ ರಾಜೀವಗಾಂಧಿನಗರ, ಮಸಿದಿ ಲೈನ್ ಡಂಬಳ ಲೈನ್,  ವಾರ್ಡ ನಂ 10,06ರ ಸಿಹಿನೀರಿನ ಭಾವಿ ಕಲ್ಮನಿಯರ ಲೈನ್, ಮುಳಗುಂದ ಅವರ ಲೈನ್, ಮಲ್ಲಿಕಾರ್ಜುನ ಗುಡಿ ಲೈನ್, ಕೆಂಭಾವಿಯವರ ಲೈನ್, ಮಾನೆದಾರ ಲೈನ್, ವಾರ್ಡ್ ನಂ 27ರ ಸಂಭಾಪೂರ ಲೈನ್, ಸಂಕಣ್ಣವರ ಲೈನ್, ಕೇಶವ ನಗರ ಲೈನ್, ವಾರ್ಡ ನಂ 30ರ ಎಸ್.ಪಿ.ಆಫೀಸ್, ರೋಣದ ಲೈನ್, ಪೋಲಿಸ್‌ಕ್ವಾರ್ಟಸ್ ಡೋನಿ, ಪುಟ್ಟರಾಜ ನಗರ ವಾರ್ಡ್ ನಂ 28 ಪಂಚಾಕ್ಷರಿ ನಗರ, ಎಸ್.ಎಸ್. ಪಾಟೀಲರ ಲೈನ್, ಕಾಗದಗಾರ ಲೈನ್, ದೇವಗಿರಿ ಮಾಸ್ತರ ಲೈನ್, ಅಕ್ಕಿಯವರ ಲೈನ್, ನಾಗರಕಟ್ಟಿ ಲೈನ್ ನೀರು ಪೂರೈಕೆ ಮಾಡಲಾಗುವುದು. ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಗದಗ ಬೆಟಗೇರಿ ನಗರಸಭೆ  ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts