More

    ಗದಗ ಜಿಲ್ಲೆ ತಾಲೂಕುವಾರು ಮತ ಎಣಿಕೆ ವಿವರ

    ಗದಗ ತಾಲೂಕು

    ಗದಗ: ತಾಲೂಕಿನ 26 ಗ್ರಾಪಂ ಚುನಾವಣೆಯ ಮತ ಎಣಿಕೆ ಕಾರ್ಯವು ಗದಗ ನಗರ ಗುರುಬಸವ ಶಾಲೆಯಲ್ಲಿ ನಡೆಯಲಿದೆ.

    ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆವರೆಗೆ: ಹೊಂಬಳ ಗ್ರಾಪಂ ವ್ಯಾಪ್ತಿಯ 10 ಬೂತ್​ಗಳು, ಹುಯಿಲಗೋಳ ಗ್ರಾಪಂ 8, ಕುರ್ತಕೋಟಿ ಗ್ರಾಪಂ 13, ಬೆಳಹೋಡ 5, ಹಾತಲಗೇರಿ 8, ಲಿಂಗಧಾಳ 4, ನಾಗಾವಿ 6, ಬಳಗಾನೂರ ಗ್ರಾಪಂ ವ್ಯಾಪ್ತಿಯ 4 ಬೂತ್ ಗಳಲ್ಲಿ ಮತ ಎಣಿಕೆ ನಡೆಯಲಿದೆ.

    ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ: ಲಕ್ಕುಂಡಿ ಗ್ರಾಪಂ ವ್ಯಾಪ್ತಿಯ 16 ಬೂತ್​ಗಳು, ಕೋಟುಮಚಗಿ ಗ್ರಾಪಂ 9, ಚಿಕ್ಕಹಂದಿಗೋಳ 8, ಕದಡಿ 5, ಬಿಂಕದಕಟ್ಟಿ 5, ಕಣಗಿನಹಾಳ 4, ಹುಲಕೋಟಿ 10, ಬೆಳಧಡಿ 7, ಅಸುಂಡಿ ಗ್ರಾಪಂ ವ್ಯಾಪ್ತಿಯ 9 ಬೂತ್.

    4.30ರಿಂದ ಮುಕ್ತಾಯದವರೆಗೆ: ಹರ್ತಿ ಗ್ರಾಪಂ ವ್ಯಾಪ್ತಿಯ 9 ಬೂತ್​ಗಳು, ಅಡವಿಸೋಮಾಪುರ 10, ಅಂತೂರ ಬೆಂತೂರ 5, ಚಿಂಚಲಿ 4, ಕಳಸಾಪೂರ 5, ತಿಮ್ಮಾಪುರ 4, ಯಲಿಶಿರೂರ 5, ಸೊರಟೂರ 7 ಮತ್ತು ನೀರಲಗಿ ಗ್ರಾಪಂ ವ್ಯಾಪ್ತಿಯ 5 ಬೂತ್.

    ನರಗುಂದ ತಾಲೂಕು

    ನರಗುಂದ ಪಟ್ಟಣದ ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್ ಕಾಲೇಜ್​ನಲ್ಲಿ ಮತ ಎಣಿಕೆ ನಡೆಯಲಿದೆ.

    ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ: ವಾಸನ ಗ್ರಾಪಂ ವ್ಯಾಪ್ತಿಯ 4 ಬೂತ್, ರಡ್ಡೇರ ನಾಗನೂರಿನ 3 ಬೂತ್, ಹದಲಿಯ 4 ಬೂತ್, ಭೈರನಹಟ್ಟಿಯ 2 ಬೂತ್, ಕೊಣ್ಣೂರಿನ 5 ಬೂತ್, ಶಿರೋಳ ಗ್ರಾಪಂ ವ್ಯಾಪ್ತಿಯ 5 ಬೂತ್​ಗಳಲ್ಲಿನ ಮತ ಎಣಿಕೆ ಕಾರ್ಯಗಳು ನಡೆಯಲಿವೆ.

    ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ: ಕಣಕೀಕೊಪ್ಪ ಗ್ರಾಪಂ ವ್ಯಾಪ್ತಿಯ 3 ಬೂತ್, ಬನಹಟ್ಟಿ 4 ಬೂತ್, ಹುಣಸೀಕಟ್ಟಿಯ 5 ಬೂತ್, ಭೈರನಹಟ್ಟಿಯ 1 ಬೂತ್, ಕೊಣ್ಣೂರಿನ 3 ಬೂತ್, ಶಿರೋಳದ 3 ಬೂತ್, ಬೆನಕನಕೊಪ್ಪ ಗ್ರಾಪಂ ವ್ಯಾಪ್ತಿಯ 4 ಬೂತ್.

    ಸಂಜೆ 4.30ರಿಂದ ಮುಕ್ತಾಯದವರೆಗೆ: ಸುರಕೋಡ ಗ್ರಾಪಂ ವ್ಯಾಪ್ತಿಯ 3 ಬೂತ್, ಚಿಕ್ಕನರಗುಂದ ಗ್ರಾಮದ 3 ಬೂತ್, ಹಿರೇಕೊಪ್ಪ ಗ್ರಾಪಂ ವ್ಯಾಪ್ತಿಯ 4 ಬೂತ್.

    ಮುಂಡರಗಿ ತಾಲೂಕು

    ಮುಂಡರಗಿ ಪಟ್ಟಣದ ಕೆ.ಆರ್.ಬೆಲ್ಲದ ಕಾಲೇಜ್​ನಲ್ಲಿ ಮತ ಎಣಿಕೆ ನಡೆಯಲಿದೆ.

    ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ: ಕಲಕೇರಿ ಗ್ರಾ.ಪಂ. ವ್ಯಾಪ್ತಿಯ 8 ಬೂತ್, ಬಾಗೇವಾಡಿ, ಆಲೂರ ಹಾಗೂ ಬಿದರಳ್ಳಿ ತಲಾ 5, ಸಿಂಗಟಾಲೂರ 7 ಬೂತ್.

    ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ: ಹೆಸರೂರು 6 ಬೂತ್, ಹಿರೇವಡ್ಡಟ್ಟಿ 9, ಡಂಬಳ 15, ಮೇವುಂಡಿ 10 ಬೂತ್.

    ಸಂಜೆ 4.30ರಿಂದ ಮುಕ್ತಾಯದವರೆಗೆ: ಕದಾಂಪೂರ ಹಾಗೂ ಶಿವಾಜಿನಗರ ತಲಾ 5 ಬೂತ್, ಹಾರೋಗೇರಿ, ಕೊರ್ಲಹಳ್ಳಿ ಹಾಗೂ ಬೀಡನಾಳ ತಲಾ 6 ಬೂತ್, ಡೋಣಿ 7 ಬೂತ್, ಹಳ್ಳಿಕೇರಿ 8 ಬೂತ್, ಜಂತ್ಲಿ ಹಾಗೂ ಹಮ್ಮಿಗಿ ತಲಾ 4 ಬೂತ್.

    ಶಿರಹಟ್ಟಿ ತಾಲೂಕು

    ಶಿರಹಟ್ಟಿ ಪಟ್ಟಣದ ಎಫ್.ಎಂ. ಡಬಾಲಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ನಡೆಯಲಿದೆ.

    ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ: ಬನ್ನಿಕೊಪ್ಪ ಗ್ರಾ.ಪಂ. ವ್ಯಾಪ್ತಿಯ 9 ಬೂತ್, ಬೆಳ್ಳಟ್ಟಿ 11, ಛಬ್ಬಿ 8, ಹೆಬ್ಬಾಳ 12, ಇಟಗಿ 5, ಕಡಕೋಳ 6 ಬೂತ್​ಗಳು.

    ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ: ಕೂಗನೂರ ಗ್ರಾಪಂ ವ್ಯಾಪ್ತಿಯ ಕೂಗನೂರ 9, ತಾರಿಕೊಪ್ಪ 5, ಕೊಂಚಿಗೇರಿ 9, ವಡವಿ 8 ಬೂತ್​ಗಳು.

    ಸಂಜೆ 4.30ರಿಂದ ಮುಕ್ತಾಯದವರೆಗೆ: ಮಾಚೇನಹಳ್ಳಿ 6, ಮಾಗಡಿ 10, ಮಜ್ಜೂರ 5, ರಣತೂರ 9 ಬೂತ್​ಗಳು.

    ಗಜೇಂದ್ರಗಡ ತಾಲೂಕು

    ಗಜೇಂದ್ರಗಡ ಪಟ್ಟಣದ ಶ್ರೀ ಜಗದ್ಗುರು ತೋಂಟದಾರ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

    ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ: ರಾಜೂರು ಗ್ರಾ.ಪಂ. ವ್ಯಾಪ್ತಿಯ 9 ಬೂತ್, ಲಕ್ಕಲಕಟ್ಟಿ 8, ಮುಶಿಗೇರಿ 7, ಸೂಡಿಯ ಬೂತ್.

    ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ: ಗುಳಗುಳಿ ಗ್ರಾ.ಪಂ. ವ್ಯಾಪ್ತಿ 6 ಬೂತ್, ಗೋಗೇರಿ 7, ನಿಡಗುಂದಿ 8 ಬೂತ್.

    ಸಂಜೆ 4.30ರಿಂದ ಮುಕ್ತಾಯದವರೆಗೆ: ಹಾಳಕೇರಿ 4, ರಾಂಪೂರ 7 ಬೂತ್.

    ಲಕ್ಷೆ್ಮೕಶ್ವರ ತಾಲೂಕು

    ಲಕ್ಷೆ್ಮೕಶ್ವರ ಪಟ್ಟಣದ ಪುರಸಭೆ ಕಲಾ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ನಡೆಯುವುದು.

    ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ: ಮಾಡಳ್ಳಿ ಗ್ರಾ.ಪಂ. ವ್ಯಾಪ್ತಿಯ 5 ಬೂತ್, ಸೂರಣಗಿ 8, ರಾಮಗೇರಿ, ಪುಟಗಾಂಗಬಡ್ನಿ, ಗೋವನಾಳ ತಲಾ 4 ಬೂತ್.

    ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ: ಹುಲ್ಲೂರ 3, ಶಿಗ್ಲಿ 10, ಬಾಲೇಹೊಸೂರ 7, ಅಡ್ರಕಟ್ಟಿ 6, ದೊಡ್ಡೂರ 7 ಬೂತ್.

    ಸಂಜೆ 4.30ರಿಂದ ಮುಕ್ತಾಯದವರೆಗೆ: ಗೊಜನೂರು 6, ಆದ್ರಳ್ಳಿ 7, ಯಳವತ್ತಿ 5 ಬೂತ್​ಗಳು.

    ರೋಣ ತಾಲೂಕು

    ರೋಣ ಪಟ್ಟಣದ ಡಿ. ಪೌಲ್ ಅಕಾಡೆಮಿ ಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

    ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ: ಅಬ್ಬಿಗೇರಿ ಗ್ರಾ.ಪಂ. ವ್ಯಾಪ್ತಿಯ 12 ಬೂತ್, ಅಮರಗೋಳ 5, ಅಸೂಟಿ 4, ಕುರಹಟ್ಟಿ 5, ಹೊಳೆಆಲೂರ 10, ಸೂಡಿ 8, ಯಾವಗಲ್ 8, ಕೌಜಗೇರಿ 6 ಬೂತ್​ಗಳು.

    ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ: ಚಿಕ್ಕಮಣ್ಣೂರ 6 ಬೂತ್, ಮಾಡಲಗೇರಿ 6, ಮಲ್ಲಾಪೂರ 4, ಮಾರನಬಸರಿ 5, ಡ.ಸ. ಹಡಗಲಿ 4, ಹಿರೇಹಾಳ 5 ಬೂತ್​ಗಳು.

    ಸಂಜೆ 4.30ರಿಂದ ಮುಕ್ತಾಯದವರೆಗೆ: ಹೊಳೆಮಣ್ಣೂರ 4, ಇಟಗಿ 5, ಜಕ್ಕಲಿ 6, ಹೊಸಳ್ಳಿ 4, ಹುಲ್ಲೂರ 5, ಹುನಗುಂಡಿ 6, ಕುರಡಗಿ 6 ಬೂತ್​ಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts