More

    ಆರು ಪಂಚಾಯತಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

    ಯಲಬುರ್ಗಾ: ತಾಲೂಕಿನ ಆರು ಗ್ರಾಮ ಪಂಚಾಯತಿಗಳಿಗೆ ಬುಧವಾರ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು.
    ಗೆದಗೇರಿ: ಗ್ರಾಪಂಗೆ ಶರಣಪ್ಪ ಕೊಪ್ಪದ ಅಧ್ಯಕ್ಷ, ಶಶಿಕಲಾ ಮುರಡಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.

    ಚುನಾವಣಾಧಿಕಾರಿ ಎಫ್.ಎಂ.ಕಳ್ಳಿ, ಪಿಡಿಒ ಶಿವರಾಜ ನಿಡಶೇಸಿ, ಪ್ರಮುಖರಾದ ಈಶ್ವರ ಅಟಮಾಳಗಿ, ತಿರುಪತಿ ಬಸರಿಗಿಡದ, ರುದ್ರಪ್ಪ ಕೊಪ್ಪದ, ಹನುಮಂತಪ್ಪ ಹಳಗೌಡ್ರ, ಬಾಳನಗೌಡ ಸಣ್ಣಗೌಡ್ರ, ಅಚ್ಚಪ್ಪ ನಾಯ್ಕ, ಬಾಳಪ್ಪ ಬಂಡ್ಲಿ, ಸೀನಪ್ಪ ಪೂಜಾರ, ಓಬಳೆಪ್ಪ ಕುಲಕರ್ಣಿ, ರುದ್ರಪ್ಪ ನಡುಲಮನಿ, ಮಂಜುನಾಥ ಮಾಸ್ತಿ, ಹನುಮಂತಪ್ಪ ಮಡಿವಾಳರ್, ಕರಿಯಪ್ಪ ಸಣ್ಣಗೌಡ್ರ, ಶರಣಪ್ಪ ತೋಟದ ಇತರರಿದ್ದರು.


    ಹಿರೇವಂಕಲಕುಂಟಾ: ಗ್ರಾಪಂಗೆ ಹುಲಿಗೆಮ್ಮ ಬಸವರಾಜ ತಳವಾರ ಅಧ್ಯಕ್ಷೆ, ಮಂಜುನಾಥ ರುದ್ರಯ್ಯ ಶಾಸ್ತ್ರೀ ಹಿರೇಮಠ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಗೀತಾ ಅಯ್ಯಪ್ಪ, ಪಿಡಿಒ ಗೊಣೆಪ್ಪ ಜಿರ್ಲಿ, ಪ್ರಮುಖರಾದ ವೆಂಕಟೇಶ ವಾಲ್ಮೀಕಿ, ಆನಂದ ಈಳಿಗೇರ್, ಗಾಳೆಪ್ಪ ಓಜನಹಳ್ಳಿ, ಬಸವರಾಜ ತಳವಾರ, ಬಾಳಪ್ಪ ಬಚ್ಚಲುಮನಿ, ರಮೇಶ ಚಿಣಗಿ, ಕುಂಟೆಪ್ಪ ಹೂನೂರು, ಶಿವಕುಮಾರ್ ಗೌಡ್ರ, ಪರಶುರಾಮ ಚಿಣಗಿ ಹಾಗೂ ಸದಸ್ಯರು ಇದ್ದರು.


    ಬೋದೂರು: ಗ್ರಾಪಂಗೆ ಜ್ಯೋತಿ ಹನುಮಂತ ಕೊಬ್ಲರ್ ಅಧ್ಯಕ್ಷೆ, ದುರಗವ್ವ ಹರಿಜನ್ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಮಂಜುನಾಥ ಲಿಂಗಣ್ಣವರ್, ಪಿಡಿಒ ಎಂ.ಡಿ.ಫಯಾಜ್, ಪ್ರಮುಖರಾದ ರುದ್ರಪ್ಪ ಮರಕಟ್, ಯಮನೂರಪ್ಪ ಗುಂಟಮಡು, ಹನುಮಂತ ಕುರ್ನಾಳ, ಸೋಮನಗೌಡ ಗೌಡ್ರ, ಹನುಮಂತಪ್ಪ ಗಾಣಧಾಳ, ಷಣ್ಮುಖಪ್ಪ ಬಳ್ಳಾರಿ, ಯಮನೂರಪ್ಪ ಗುಳೆ, ಬಸವರಾಜ ಚೌಡ್ಕಿ ಹಾಗೂ ಸದಸ್ಯರಿದ್ದರು.


    ಬಂಡಿ: ಗ್ರಾಪಂಗೆ ರತ್ನಮ್ಮ ವಣಗೇರಿ ಅಧ್ಯಕ್ಷೆ, ಕಳಕಮ್ಮ ಹೊರಪೇಟಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಸಂತೋಷ ಪಾಟೀಲ್, ಪಿಡಿಒ ನಾಗೇಶ ನಾಯ್ಕ, ಪ್ರಮುಖರಾದ ಎ.ಜಿ.ಭಾವಿಮನಿ, ಶರಣಪ್ಪ ಅರಕೇರಿ, ನೀಲಮ್ಮ ಭಾವಿಮನಿ, ಶೇಖಪ್ಪ ವಣಗೇರಿ, ಶರಣಗೌಡ ಬಸಾಪುರ, ನಿಂಗಪ್ಪ ಕಮತರ, ಶಿವಮೂರ್ತಯ್ಯ ಹಿರೇಮಠ, ಶರಣಪ್ಪ ಭದ್ರಗೌಡ್ರ, ಹನುಮಂತಪ್ಪ ಕಡೆಮನಿ, ಅಶೋಕ ಕುರಿ, ಬಸವರಾಜ ತಳವಾರ್ ಹಾಗೂ ಸದಸ್ಯರಿದ್ದರು.

    ಇದನ್ನೂ ಓದಿ: ಗ್ರಾಮಪಂಚಾಯತಿಗೆ ಮತಗಟ್ಟೆ ಹೊರೆ?: ಸುತ್ತೋಲೆಗಳಿಂದ ಪಿಡಿಒಗಳು ಸುಸ್ತು


    ಬಳೂಟಗಿ: ಗ್ರಾಪಂಗೆ ಶಾಂತಾ ಪುರ್ತಗೇರಿ ಅಧ್ಯಕ್ಷ, ಪ್ರೇಮವ್ವ ಯರಗೇರಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ಪದ್ಮನಾಭ ಕಣರ್ಂ, ಪಿಡಿಒ ರಮೇಶ ಹೊಸಮನಿ, ಗಣ್ಯರಾದ ವೀರನಗೌಡ ಪಾಟೀಲ್ ಬಳೂಟಗಿ, ಬಸವಂತಪ್ಪ ಪುರ್ತಗೇರಿ, ಅಂದಾನಗೌಡ ಪಾಟೀಲ್, ಫಕೀರಗೌಡ ಶಿರಗುಂಪಿ, ಶಿವಪ್ಪ ತೊಗರಿ, ರಾಜಶೇಖರ ಶ್ಯಾಗೋಟಿ, ಕಂದಕೂರಪ್ಪ ಮೇಟಿ, ಕುಮಾರಸ್ವಾಮಿ ಹಿರೇಮಠ, ಶರಣಪ್ಪ ದುಗ್ಗಲದ ಹಾಗೂ ಸದಸ್ಯರು ಇದ್ದರು.


    ಚಿಕ್ಕಮ್ಯಾಗೇರಿ: ಗ್ರಾಪಂಗೆ ಶರಣಪ್ಪ ಕುರಿ ಅಧ್ಯಕ್ಷ, ಗಾಳೆವ್ವ ಮಾದರ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ವಿ.ಕೆ.ಬಡಿಗೇರ, ಪಿಡಿಒ ವೆಂಕಟೇಶ ನಾಯ್ಕ, ಪ್ರಮುಖರಾದ ರೇವಣಪ್ಪ ಸಂಗಟಿ, ಹಂಪಯ್ಯ ಹಿರೇಮಠ, ಈಶ್ವರ ಅಟಮಾಳಗಿ, ಕಲ್ಲಪ್ಪ ತೊಂಡಿಹಾಳ, ದೇವೇಂದ್ರಪ್ಪ ನಾಯ್ಕರ, ಶರಣಪ್ಪ ಗುಡಗೇರಿ, ಕಾಂತಪ್ಪ ಬಿನ್ನಾಳ, ಗೌಸುಸಾಬ ಜಕ್ಕಲಿ, ಶರಣಪ್ಪ ಬೊಮ್ಮನಾಳ ಹಾಗೂ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts