More

    VIDEO| ಹಣ್ಣಿಗಾಗಿ ಪರಸ್ಪರ ಬಡಿದಾಡಿಕೊಂಡ ವ್ಯಾಪಾರಿಗಳು

    ಶಿಮ್ಲಾ:  2021ರಲ್ಲಿ ಉತ್ತರಪ್ರದೇಶದ ಭಾಗ್​ಪತ್​ನಲ್ಲಿ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಚಾಟ್ಸ್​​ ಅಂಗಡಿ ಮಾಲೀಕರ ನಡುವೆ ಗಲಾಟೆ ಆಗಿದ್ದ ವಿಡಿಯೋ ಹೆಚ್ಚು ಸದ್ದು ಮಾಡಿತ್ತು. ಇನ್ನು ಈ ವಿಡಿಯೋವನ್ನು ನೆನಪಿಸುವಂತಹ ಘಟನೆ ಶಿಮ್ಲಾದ ಹಣ್ಣಿನ ಮಾರುಕಟ್ಟೆಯಲ್ಲಿ ನಡೆದಿದೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ಈ ವಿಡಿಯೋವನ್ನು ಭಾಗ್​ಪತ್​​ ಬ್ಯಾಟಲ್​ 2.0 ಎಂದು ಹೆಸರಿಸಿದ್ದಾರೆ.

    ಇದನ್ನೂ ಓದಿ: 41ರ ವಯಸ್ಸಿನಲ್ಲಿ 550 ಮಕ್ಕಳಿಗೆ ‘ತಂದೆ’ಯಾದ ವ್ಯಕ್ತಿ! 

    ವಿಡಿಯೋದಲ್ಲಿ ಕಂಡು ಬರುವ ಹಾಗೆ ಹಣ್ಣಿನ ವ್ಯಾಪಾರಿಗಳು ಒಬ್ಬರ ಮೇಲೆ ಒಬ್ಬರು ದೊಣ್ಣೆ, ಹಣ್ಣಿನ ಕ್ರೇಟ್​, ಇಟ್ಟಗೆಯಿಂದ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಪರಸ್ಪರ ಹೊಡೆದಾಡುತ್ತಿರುವುದು ಕಂಡು ಬರುತ್ತದೆ.

    ಪೊಲೀಸರ ಮಧ್ಯಪ್ರವೇಶದಿಂದ ಜಗಳ ತಿಳಿಗೊಂಡಿದ್ದು ಹಣ್ಣುಗಳ ಹರಾಜು ಕೂಗುವ ವೇಳೆ ಇಬ್ಬರು ವ್ಯಾಪಾರಿಗಳ ನಡುವೆ ಹೊಡೆದಾಟ ಶುರುವಾಗಿದೆ ಎಂದು ತಿಳಿದು ಬಂದಿದೆ.

    ಇಂದೋರ್​ನಲ್ಲಿ 25ಕ್ಕೂ ಹೆಚ್ಚು ಜನ ದೇವಸ್ಥಾನದ ಬಳಿ ಬಾವಿಗೆ ಬಿದ್ದ ಪ್ರಕರಣ; 8 ಜನ ಮೃತ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts