More

    ಬಿಸಿಲಿನ ತಾಪ ಶೇ.46.1, ಮತದಾನ ಶೇ.37.48

    ಕಲಬುರಗಿ: ಗುಲ್ಬರ್ಗ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಯ ಕಾವಿನೊಂದಿಗೆ ಬಿಸಿಲಿನ ತಾಪವೂ ತೀವ್ರಗೊಂಡಿದ್ದು, ಮತದಾನಕ್ಕೆ ಮಧ್ಯಾಹ್ನ ಹೊತ್ತಿಗೆ ನೀರಸ ಪ್ರತಿಕ್ರಿಯೆ ಕಂಡು ಬರುತ್ತಿದೆ.

    ಗುಲ್ಬರ್ಗ ಕ್ಷೇತ್ರದಾದ್ಯಂತ ಮಧ್ಯಾಹ್ನ 1ಗಂಟೆ ಹೊತ್ತಿಗೆ ಶೇ.37.48 ಮತದಾನವಾಗಿದ್ದು, 12 ಗಂಟೆ ನಂತರ ಮತದಾರರು ಮತಗಟ್ಟೆಯತ್ತ ಬರುವುದು ಕಡಿಮೆಯಾಗಿದೆ. ಈ ಮಧ್ಯೆ ಬಿಸಿಲಿನ ತಾಪ 46.1ಕ್ಕೆ ತಲುಪಿದೆ.

    ಚುನಾವಣೆ ಆಯೋಗದಿಂದ ನೆರಳಿಗೆ ಟೆಂಟ್, ನೀರಿನ ವ್ಯವಸ್ಥೆ ಮಾಡಿದ್ದರೂ ಸಹ ಬಿಸಿಲಿನ ಜಳಕ್ಕೆ ಜನರು ಹೆದರುತ್ತಿದ್ದಾರೆ. ಪುನಃ ನಾಲ್ಕು ಗಂಟೆ ನಂತರ ಮತದಾನಕ್ಕೆ ವೇಗ ದೊರೆಯುವ ಸಾಧ್ಯತೆಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts