More

    ಕಬ್ಬಿಣಾಂಶಯುಕ್ತ ಆಹಾರ ಸೇವಿಸಿ

    ಅಳವಂಡಿ: ರಕ್ತಹೀನತೆ ನಿರ್ಲಕ್ಷಿಸಿದರೆ ಅನೇಕ ಆರೋಗ್ಯ ಸಂಬಂಧಿ ಕಾಯಿಲೆಗಳು ಬರುತ್ತವೆ. ಹಾಗೂ ಮಕ್ಕಳ ಶಾರೀರಿಕ, ಮಾನಸಿಕ ಬೆಳವಣಿಗೆ ಕುಂಠಿವಾಗುತ್ತದೆ ಎಂದು ಸಮುದಾಯ ಆರೋಗ್ಯ ಅಧಿಕಾರಿ ಮರದಾನಬೀ ಬಳಿಗಾರ ಹೇಳಿದರು.

    ಇದನ್ನೂ ಓದಿ: ಆಹಾರ ಇಲಾಖೆ ಆಯುಕ್ತೆಯಾಗಿ ಎಂ.ಕನಗವಲ್ಲಿ ಮುಂದುವರಿಸಿ: ಪಡಿತರ ಹಿತರಕ್ಷಣಾ ಸಂಘ ಮನವಿ

    ಸಮೀಪದ ಕಾತರಕಿ-ಗುಡ್ಲಾನೂರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಟಗೇರಿ, ಉಪಕೇಂದ್ರ ಕಾತರಕಿಯಿಂದ ನಡೆದ ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

    ತರಕಾರಿ, ಮೊಳಕೆ ಕಾಳು, ಸೊಪ್ಪು ಹಾಗೂ ಕಬ್ಬಿಣಾಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಇದರಿಂದ ರಕ್ತಹೀನತೆ ತಡೆಗಟ್ಟಬಹುದು. ವಿದ್ಯಾರ್ಥಿಗಳು ಆರೋಗ್ಯ ಇಲಾಖೆ ನಡೆಸುವ ರಕ್ತಹೀನತೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದು ಅಪೌಷ್ಟಿಕತೆ ಗುರುತಿಸಲು ಸಹಕಾರಿಯಾಗುತ್ತದೆ ಎಂದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts