More

    ಲೈಂಗಿಕ ತಜ್ಞೆ ಪದ್ಮಿನಿ ಪ್ರಸಾದ್ ಹೆಸರಲ್ಲಿ ನಕಲಿ ಖಾತೆ: ಮಹಿಳೆಯರೇ ಟಾರ್ಗೆಟ್, ಅಶ್ಲೀಲ ಚಾಟಿಂಗ್ ವೈರಲ್​!​

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಅಬ್ಬರ ಹೆಚ್ಚಾಗಿದೆ. ಪೊಲೀಸ್​ ಅಧಿಕಾರಿಗಳ ಹೆಸರಲ್ಲಿ ನಕಲಿ ಖಾತೆಗಳನ್ನು ತೆರೆದು ವಂಚನೆ ಎಸಗಿರುವ ಕೆಲ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಇದೀಗ ಲೈಂಗಿಕ ತಜ್ಞೆ ಪದ್ಮಿನಿ ಪ್ರಸಾದ್ ಹೆಸರಿನಲ್ಲೂ ನಕಲಿ ಖಾತೆ ತೆರೆದು ವಂಚನೆ ಎಸಲಾಗುತ್ತಿದ್ದು, ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.

    ಫೇಸ್​ಬುಕ್​ನಲ್ಲಿ ಪದ್ಮಿನಿ ಪ್ರಸಾದ್​ ಹೆಸರಿನಲ್ಲಿ ಪ್ರೊಫೈಲ್​ ಫೋಟೋ ಜತೆಗೆ ಫೇಕ್ ಅಕೌಂಟ್ ತೆರೆದಿರುವ ಖತರ್ನಾಕ್​ ಗ್ಯಾಂಗ್​ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದೆ. ಪದ್ಮಿನಿ ಪ್ರಸಾದ್ ಹೆಸರಲ್ಲಿ ಮಹಿಳೆಯರ ಜತೆ ಚಾಟಿಂಗ್​ ಸಹ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಹುಡುಗನಾಗಿದ್ದರೂ, ಹುಡುಗರನ್ನು ಕಂಡರೆ ಏನೇನೋ ಆಸೆ ಹುಟ್ಟುತ್ತಿದೆ: ಪ್ಲೀಸ್​ ಪರಿಹಾರ ಹೇಳಿ…

    ಖಾಸಗಿ ಅಂಗಗಳ ವಿಡಿಯೋ ರೆಕಾರ್ಡ್​ ಮಾಡಿ ಕಳಿಸುವಂತೆ ಖತರ್ನಾಕ್​ ಗ್ಯಾಂಗ್​ ಒತ್ತಾಯಿಸಿರುವುದು ಬಹಿರಂಗವಾಗಿದೆ. ಅಲ್ಲದೆ, ಖಾಸಗಿ ವಿಚಾರಗಳ ಕುರಿತು ಮಹಿಳೆಯರ ಜತೆ ಚಾಟಿಂಗ್ ನಡೆಸಿದ್ದು, ಭೇಟಿಯಾಗುವ ಸ್ಥಳದ ಬಗ್ಗೆ ಮಾಹಿತಿ ಸೇರಿದಂತೆ ಅನೇಕ ಮಾಹಿತಿಗಳನ್ನು ಕಲೆಹಾಕುವ ಪ್ರಯತ್ನಗಳನ್ನು ಗ್ಯಾಂಗ್​ ಮಾಡಿದೆ.

    ಮಹಿಳೆಯರೊಂದಿಗೆ ನಡೆಸಿರುವ ಅಶ್ಲೀಲ ಚಾಟಿಂಗ್​ ಸ್ಕ್ರೀನ್​ ಶಾಟ್ ಇದೀಗ ಬಹಿರಂಗವಾಗಿದ್ದು, ಇದರಿಂದ ಎಚ್ಚೆತ್ತಿರುವ ಪ್ರದ್ಮಿನಿ ಪ್ರಸಾದ್​ ಅವರು ಸೈಬರ್ ಕ್ರೈಮ್​ಗೆ ದೂರು ಕೊಡಲು ಮುಂದಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇದನ್ನು ಓದಿ: ಅಮ್ಮ ವಿವಾಹಿತನ ಜತೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಾಳೆ- ಭಾವಿ ಪತಿಗೆ ಹೇಗೆ ತಿಳಿಸಲಿ?

    2021 ಹೇಗೆ ಏನು ಎತ್ತ? ಭಾರತ, ಕರ್ನಾಟಕದ ರಾಜಕೀಯ, ಆರೋಗ್ಯ, ಹವಾಮಾನ ಮುಂತಾದ ರಂಗಗಳಲ್ಲಿ ಏನಾಗಲಿದೆ?

    ಫೈಜರ್​ ತುರ್ತುಬಳಕೆಗೆ ಒಕೆ : ಡಬ್ಲ್ಯುಎಚ್​ಒ ಅನುಮೋದಿಸಿದ ಮೊದಲ ಕೋವಿಡ್​-19 ಲಸಿಕೆ

    ಗ್ರಾಮ ಪಂಚಾಯಿತಿ ಚುನಾವಣೆ: ಯಾವ ಪಾರ್ಟಿಗೆ ಎಷ್ಟು ಸೀಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts