2021 ಹೇಗೆ ಏನು ಎತ್ತ? ಭಾರತ, ಕರ್ನಾಟಕದ ರಾಜಕೀಯ, ಆರೋಗ್ಯ, ಹವಾಮಾನ ಮುಂತಾದ ರಂಗಗಳಲ್ಲಿ ಏನಾಗಲಿದೆ?

2021ರ ಆಗಮನವಾಗಿದೆ. ಈ ವರ್ಷ ಜಾಗತಿಕವಾಗಿ, ಭಾರತದಲ್ಲಿ ಮತ್ತು ಕರ್ನಾಟಕಕ್ಕೆ ಸಂಬಂಧಿಸಿ ರಾಜಕೀಯ, ಆರೋಗ್ಯ, ಹವಾಮಾನ ಇತ್ಯಾದಿ ರಂಗಗಳಲ್ಲಿ ಏನೆಲ್ಲ ಆಗಬಹುದು? ಪ್ರಮುಖ ನಾಯಕರ ಹಣೆಬರಹ ಏನಿರಬಹುದು? ಒಂದು ಅವಲೋಕನ. ನೋಡನೋಡುತ್ತಿದ್ದಂತೆ ಆಯಸ್ಸು ಮುಗಿಯುತ್ತಿರುತ್ತದೆ. ಪ್ರತಿದಿನವೂ ಆಯಸ್ಸು ಕಡಿಮೆಯಾಗುತ್ತಲೇ ಹೋಗುತ್ತದೆ. ಬಾಲ್ಯ, ಯವ್ವನಾದಿಗಳೆಲ್ಲ ಕ್ಷಯಿಸುತ್ತವೆ. ಅಂತೂ ಕಾಲರಾಯ ಜಗತ್ತನ್ನು ಅನುದಿನವೂ ಭಕ್ಷಿಸುತ್ತಲೇ ಹೋಗುತ್ತಾನೆ. ಜಗತ್ತು ಅವನ ಆಹಾರ. ಅವನೇ ಜಗತ್ತಿನ ಒಡೆಯ. ಇದನ್ನು ಆದಿಶಂಕರರು ಶಿವಾಪರಾಧ ಕ್ಷಮಾಪಣಾ ಸ್ತೋತ್ರದಲ್ಲಿ ಉಲ್ಲೇಖಿಸುತ್ತಾರೆ. 2020 ಇಡೀ ಮಾನವಕೋಟಿಯ ಮುಖಗಳನ್ನು ಮಾಸ್ಕ್​ಗಳ … Continue reading 2021 ಹೇಗೆ ಏನು ಎತ್ತ? ಭಾರತ, ಕರ್ನಾಟಕದ ರಾಜಕೀಯ, ಆರೋಗ್ಯ, ಹವಾಮಾನ ಮುಂತಾದ ರಂಗಗಳಲ್ಲಿ ಏನಾಗಲಿದೆ?