More

    ಚಳಿ..ಚಳಿ ಅಂತ ರಾತ್ರಿಯಲ್ಲಿ ಸಾಕ್ಸ್ ಧರಿಸುತ್ತೀರಾ? ಅಪಾಯ ಎನ್ನುತ್ತಾರೆ ಆರೋಗ್ಯ ತಜ್ಞರು

    ಬೆಂಗಳೂರು:  ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದೆ. ಕೈ, ಕಾಲು ಬೆಚ್ಚಗಾಗಲು ಜರ್ಕಿನ್‌, ಗ್ಲೌಸ್‌, ಸಾಕ್ಸ್​​ ಎಲ್ಲವನ್ನೂ ಧರಿಸುತ್ತಾರೆ. ಕೆಲವರು ರಾತ್ರಿ ಮಲಗಲು ಸಾಕ್ಸ್ ಧರಿಸುತ್ತಾರೆ. ಆದರೆ ಇದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.

    ರಾತ್ರಿ ಸಾಕ್ಸ್ ಧರಿಸಿ ಮಲಗಿದರೆ ರಕ್ತ ಸಂಚಾರಕ್ಕೆ ತೊಂದರೆಯಾಗುತ್ತದೆ. ಕಾಲಿನ ಚಲನೆಯಿಂದಾಗಿ ನೀವು ರಾತ್ರಿಯಲ್ಲಿ ಸಾಕ್ಸ್ ಧರಿಸಿದರೆ, ನರಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ.

    ರಾತ್ರಿಯೆಲ್ಲಾ ಸಾಕ್ಸ್ ಧರಿಸಿ ಮಲಗುವುದರಿಂದ ಕೆಲವು ಸಂದರ್ಭಗಳಲ್ಲಿ ಪಾದದ ಬೆವರುವಿಕೆಯಿಂದ ಕಾಲ್ಬೆರಳುಗಳ ನಡುವೆ ಸೋಂಕು  ಉಂಟಾಗುತ್ತದೆ.  

    ಬಿಗಿಯಾದ ಸಾಕ್ಸ್ ಧರಿಸುವುದು ನಿದ್ರಾಹೀನತೆ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು.

    ಸಾಕ್ಸ್ ಧರಿಸಿ ಮಲಗುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

    ಬಿಗಿಯಾದ ಸಾಕ್ಸ್ ಧರಿಸುವುದರಿಂದ ರಕ್ತನಾಳಗಳಲ್ಲಿ ಒತ್ತಡ ಹೆಚ್ಚಾಗುತ್ತದೆ ಮತ್ತು ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡುವುದನ್ನು ತಡೆಯುತ್ತದೆ. 

    ಗಮನಿಸಿ: ಮೇಲಿನ ಮಾಹಿತಿಯು ಮೂಲಭೂತ ಮಾಹಿತಿಗಾಗಿ ಮಾತ್ರ. ಆರೋಗ್ಯದ ವಿಷಯದಲ್ಲಿ ವೈದ್ಯರ ಸೂಚನೆಗಳನ್ನು ಪಾಲಿಸುವುದು ಉತ್ತಮ.

    ಮ್ಯಾರೇಜ್ ಬ್ಯೂರೋ ಜಾಹೀರಾತಿನಲ್ಲಿ ಸಲ್ಮಾನ್ ಖಾನ್ ಫೋಟೋ!; ಹುಡುಗಿ ನೋಡ್ತಾ ಇದ್ದೀರಾ? ಎಂದ್ರು ಫ್ಯಾನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts