ಮ್ಯಾರೇಜ್ ಬ್ಯೂರೋ ಜಾಹೀರಾತಿನಲ್ಲಿ ಸಲ್ಮಾನ್ ಖಾನ್ ಫೋಟೋ!; ಹುಡುಗಿ ನೋಡ್ತಾ ಇದ್ದೀರಾ? ಎಂದ್ರು ಫ್ಯಾನ್ಸ್​

ಬೆಂಗಳೂರು: ಬಾಲಿವುಡ್​​ ನಟ ಸಲ್ಮಾನ್​​ ಖಾನ್​ ನಿನ್ನೆ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ.  ಸೆಲೆಬ್ರಿಟಿಗಳು ಅವರಿಗೆ ಶುಭಾಶಯಗಳ ಸುರಿಮಳೆಗೈದರು. ಸಾಮಾಜಿಕ ಜಾಲತಾಣದಲ್ಲಿ ಜನಸಾಮಾನ್ಯರೂ ಸಲ್ಲು ಭಾಯ್‌ಗೆ ವಿಶ್ ಮಾಡಿದ್ದಾರೆ. ಆದರೆ ಮ್ಯಾರೇಜ್ ಬ್ಯೂರೋವೊಂದು ಸಲ್ಮಾನ್ ಅವರನ್ನು ಅಭಿನಂದಿಸಿದ ರೀತಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಮಂಗಳೂರು ಮೂಲದ ‘ಸುಮಂಗಲ’ ಎಂಬ ಮ್ಯಾರೇಜ್ ಬ್ಯೂರೋ ಈ ಜಾಹೀರಾತನ್ನು ನೀಡಿದೆ. ಜಾಹೀರಾತಿನಲ್ಲಿ, ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬದಂದು ಅವರ ಫೋಟೋವನ್ನು ವಿಶ್ ಮಾಡಲಾಗಿತ್ತು ಮತ್ತು ಬ್ಯೂರೋ ಅವರನ್ನು ಸಂಪರ್ಕಿಸುವ ಅವಿವಾಹಿತರ ವಿವರಗಳನ್ನು ನೀಡಿದೆ.  A … Continue reading ಮ್ಯಾರೇಜ್ ಬ್ಯೂರೋ ಜಾಹೀರಾತಿನಲ್ಲಿ ಸಲ್ಮಾನ್ ಖಾನ್ ಫೋಟೋ!; ಹುಡುಗಿ ನೋಡ್ತಾ ಇದ್ದೀರಾ? ಎಂದ್ರು ಫ್ಯಾನ್ಸ್​