More

    ಬ್ರಾೃಂಡೆಡ್ ರೆಡಿಮೇಡ್ ವಸ್ತ್ರಗಳ ಪ್ರದರ್ಶನ, ಮಾರಾಟ


    ಮೈಸೂರು: ಬ್ರಾೃಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗೆ ಹೆಸರಾದ ರೂಪಂ ಎಕ್ಸ್‌ಪೋರ್ಟ್ಸ್ ನಗರದ ಮೆಟ್ರೋಪೋಲ್ ಸರ್ಕಲ್ ಹತ್ತಿರದ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ಆಯೋಜಿಸಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಬ್ರಾೃಂಡೆಡ್ ರೆಡಿಮೇಡ್ ವಸ್ತ್ರಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


    ಮಹಿಳೆಯರ, ಪುರುಷರ, ಮಕ್ಕಳ ರೆಡಿಮೇಡ್ ವಸ್ತ್ರಗಳನ್ನು ಭಾರಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ವಿವಿಧ ಪ್ರಕಾರದ ಜೆಂಟ್ಸ್, ಲೇಡಿಸ್ ಮತ್ತು ಕಿಡ್ಸ್ ಪ್ಯಾಂಟ್, ಟೀ-ಶರ್ಟ್ಸ್, ಲೋವರ್, ಟಾಪ್, ಬರ್ಮುಡಾ, ಕ್ಯಾಪ್ರಿ, ಫ್ಲಾಜೋ, ಲೇಡಿಸ್ ಪೈಜಾಮಾ, ಕಿಡ್ಸ್-ಡ್ರೆಸ್, ಶರ್ಟ್ಸ್, ಕುರ್ತೀಸ್, ನೈಟಿಗಳನ್ನು 150 ರೂ.ನಿಂದ 350 ರೂಗಳವರೆಗೆ ಮಾರಾಟ ಮಾಡಲಾಗುತ್ತಿದೆ.


    ಬ್ರಾೃಂಡೆಡ್ ಲೇಡಿಸ್ ಮಲ್ಟಿ ಗ್ರೀನ್ ಕಾಟನ್ ಕುರ್ತೀಸ್, ವಿವಿಧ ಬಣ್ಣಗಳ ಕುರ್ತೀಸ್, ಎಕ್ಸಲೆಂಟ್ ಪಾರ್ಟಿವೇರ್ ಕುರ್ತೀಸ್, ಎಂಬ್ರಾಡರಿ, ಪ್ರಿಂಟೆಡ್ ಕಾಟನ್ ಲಾಂಗ್ ಶರ್ಟ್ ಮತ್ತು ಶಾರ್ಟ್ ಕುರ್ತೀಸ್‌ಗಳು 499 ರೂ.ಗಳಿಂದ 999 ರೂ.ವರೆಗೆ ಮಾರಾಟವಾಗುತ್ತಿವೆ. ಹುಡುಗಿಯರ ಟಾಪ್ಸ್, ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಶರ್ಟ್ಸ್, ಟೀ-ಶರ್ಟ್ಸ್, ಪ್ಲುಲೋವರ್, ಫ್ಯಾನ್ಸಿ ಡ್ರೆಸ್, ಜಾಕೆಟ್ಸ್ ಲಭ್ಯ ಇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts