ಬೆಂಗಳೂರು: ಹಿಪಾಪ್ ಹಾಗೂ ವೆಸ್ಟರ್ನ್ ಮ್ಯೂಸಿಕ್ ಇತ್ತೀಚೆಗೆ ಕನ್ನಡದಲ್ಲೂ ಫೇಮಸ್ ಆಗುತ್ತಿದೆ. ಕನ್ನಡದಲ್ಲಿ ಚಂದನ್ ಶೆಟ್ಟಿ ಹಾಗೂ ಆಲ್ ಓಕೆ ಹೆಸರುಗಳು ಮುಂಚೂಣಿಯಲ್ಲಿದೆ.
ಇವರೊಂದಿಗೆ ರಾಹುಲ್ ಡಿಟ್ ಓ, ಸಿದ್, ಎಂ ಸಿ ಬಿಜ್ಜು, ಗುಬ್ಬಿ, ಮಾರ್ಟಿನ್ ಯೋ ಕೂಡ ಹಿಪಾಪ್ ಮ್ಯೂಸಿಕ್ ಪ್ರಿಯರಿಗೆ ಚಿರಪರಿಚಿತ. ಇವರೆಲ್ಲರೂ ಒಂದಾಗಿ ದೊಡ್ಡ ಲೈವ್ ಕಾನ್ಸರ್ಟ್ ನೀಡಲು ಮುಂದಾಗಿದ್ದಾರೆ.
ದಿಗ್ವಿಜಯ ನ್ಯೂಸ್-ವಿಜಯವಾಣಿ ಸಹಯೋಗದಲ್ಲಿ ಅತೀ ದೊಡ್ಡ ಹಿಪಾಪ್ ಕನ್ನಡಿಗರು ಲೈವ್ ಕಾನ್‌ಸರ್ಟ್ ಮಾಡುತ್ತಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಲೀಲಾ ಪ್ಯಾಲೇಸ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕನ್ನಡದ ಪ್ರತಿಭೆ ಡಿಜೆ ಲೀಥಲ್ ಜತೆ 5 ಮಂದಿ ಹಿಪಾಪ್ ಕನ್ನಡಿಗರು ಕಾರ್ಯಕ್ರಮ ನೀಡಲಿದ್ದಾರೆ. ಈ ಕಾರ್ಯಕ್ರಮದ ಆಯೋಜಕಿ ಡಾ. ಚೇತನ.
1500 ಸಂಗೀತ ಪ್ರಿಯರು ಬರುವ ನಿರೀಕ್ಷೆ ಇದ್ದು, ಬುಕ್ ಮೈ ಶೋನಲ್ಲಿ ಟಿಕೆಟ್ ಖರೀದಿಸಲು ಅವಕಾಶ ಮಾಡಲಾಗಿದೆ. ನೀವೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೂಡಲೇ ಟಿಕೆಟ್ ಬುಕ್ ಮಾಡಿಕೊಳ್ಳಿ.
ಟಿಕೆಟ್ ಬುಕಿಂಗ್ಗಾಗಿ ಈ ಲಿಂಕ್ ಕ್ಲಿಕ್ ಮಾಡಿ…
https://in.bookmyshow.com/events/the-biggest-hip-hop-live-in-concert/ET00333977
https://insider.in/-the-biggest-hiphop-kannadigaru-live-in-concert-jul17-2022/event
ನಡುರಸ್ತೆಯಲ್ಲಿ ರೌಡಿಶೀಟರ್ ಹಂದಿ ಅಣ್ಣಿ ಹತ್ಯೆ, ಬೆಚ್ಚಿಬಿದ್ದ ಶಿವಮೊಗ್ಗ ಜನತೆ! ಈತ ಲವ-ಕುಶ ಕೊಲೆಯ ಪ್ರಮುಖ ಆರೋಪಿ
ಮಾಡದ ತಪ್ಪಿಗೆ ಯುವಕ ಬಲಿ, ಪಿಎಸ್ಐ ಅಮಾನತು: ಮೃತದೇಹದ ಬಳಿ ಸಿಕ್ಕ ಕವರ್ನಲ್ಲಿದೆ ಮಹತ್ವದ ಸಾಕ್ಷ್ಯ