More

    ಟಿಬೆಟಿಯನ್​ ಧರ್ಮಗುರು ದಲೈ ಲಾಮಾಗೆ ಏಷ್ಯಾದ ಅತ್ಯುನ್ನತ ಪ್ರಶಸ್ತಿ ಪ್ರದಾನ

    ಧರ್ಮಶಾಲಾ: ಇತ್ತಿಚಿನ ದಿನಗಳಲ್ಲಿ ತಮ್ಮ ವಿವಾದದ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿರುವ ಟಿಬೆಟಿಯನ್ನರ ಧರ್ಮಗುರು ದಲೈ ಲಾಮಾ(87) ಅವರಿಗೆ ಏಷ್ಯಾದ ಅತ್ಯುನ್ನತ ಗೌರವ ಲಭಿಸಿದೆ.

    ಏಷ್ಯಾದ ಅತ್ಯುನ್ನತ ಗೌರವ ಎಂದೇ ಪ್ರಸಿದ್ಧಿ ಪಡೆದಿರುವ ರೇಮನ್​ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಗಿದೆ.

    ಮೊದಲ ಪ್ರಶಸ್ತಿ

    ಟಿಬೆಟಿಯನ್ನರ ಧರ್ಮ ಗುರು ದಲೈ ಲಾಮಾ ಅವರಿಗೆ ಸಂದಿರುವ ಮೊದಲ ಅಂತರಾಷ್ಟ್ರೀಯ ಪ್ರಶಸ್ತಿ ಇದಾಗಿದ್ದು ಬೌದ್ಧ ಧರ್ಮ ರಕ್ಷಣೆ ಹಾಗೂ ನಾಯಕತ್ವವನ್ನು ಗುರುತಿಸಿ ಸತ್ಕರಿಸಲಾಗಿದೆ.

    Dalai lama (1)

    ಇದನ್ನೂ ಓದಿ: ಲಾಭ ತಗೊಂಡು ಮೋಸ ಮಾಡಿದವರಿಗೆ ಜನತೆ ಬುದ್ಧಿ ಕಲಿಸುತ್ತಾರೆ: ಬಸನ್​ಗೌಡ ಪಾಟೀಲ್​ ಯತ್ನಾಳ್​

    ಮ್ಯಾಗ್ಸೆಸೆ ಪ್ರತಿಷ್ಠಾನದ ಸದಸ್ಯರು ಧರ್ಮಶಾಲಾ ಅಲ್ಲಿರುವ ದಲೈಲಾಮಾ ಅವರ ಕಚೇರಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

    1957ರಲ್ಲಿ ಫಿಲಿಫೈನ್ಸ್​ನ ಮಾಜಿ ಅಧ್ಯಕ್ಷ ರೇಮನ್​ ಮ್ಯಾಗ್ಸೆಸೆ ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ಕೊಡಲಾಗುತ್ತಿದೆ. 2019ರಲ್ಲಿ ಕಡೆಯದಾಗಿ ಪತ್ರಕರ್ತ ರವೀಶ್​ ಕುಮಾರ್​ ಅವರಿಗೆ ನೀಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts