VIDEO| ಮೈಲಾರಿ ಹೋಟೆಲ್​ ದೋಸೆ ರುಚಿಗೆ ಪ್ರಿಯಾಂಕ ಫಿದಾ; ಸ್ವತಃ ದೋಸೆ ಮಾಡಿದ ನಾಯಕಿ

ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದ ಭರಾಟೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ತಮ್ಮ ಪಕ್ಷಗಳತ್ತ ಮತದಾರರನ್ನು ಸೆಳೆಯಲು ನಾಯಕರು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದ್ದಾರೆ. ಇನ್ನು ಮೈಸೂರು ಭಾಗದಲ್ಲಿ ಕಾಂಗ್ರೆಸ್​ ಪರ ಪ್ರಚಾರದಲ್ಲಿ ತೊಡಗಿರುವ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ ಮೈಸೂರಿನ ಸುಪ್ರಸಿದ್ದ ಮೈಲಾರಿ ಹೋಟೆಲ್​ ದೋಸೆ ಸವಿದಿದ್ದಾರೆ. ದೋಸೆ ಮಾಡಿದ ಪ್ರಿಯಾಂಕ ಇನ್ನು ಮೈಲಾರಿ ಹೋಟೆಲ್​ಗೆ ಬೆಳಗಿನ ಉಪಃಆರಕ್ಕೆ ತೆರಳಿದ್ದ ಪ್ರಿಯಾಂಕ ಗಾಂಧಿಗೆ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್​ ಹಾಗೂ ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ … Continue reading VIDEO| ಮೈಲಾರಿ ಹೋಟೆಲ್​ ದೋಸೆ ರುಚಿಗೆ ಪ್ರಿಯಾಂಕ ಫಿದಾ; ಸ್ವತಃ ದೋಸೆ ಮಾಡಿದ ನಾಯಕಿ