ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ ಲೈಮ್​ ಸೋಡಾ ಪೋಟೋ; ವಿಶೇಷ ಏನಿರಬಹುದು?

ಬೆಂಗಳೂರು: ಋಆಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಟಗಾರರಾದ ಫಾಫ್​ ಡು ಪ್ಲೆಸಿಸ್​, ವಿರಾಟ್​ ಕೊಹ್ಲಿ, ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಜೊತೆಗಿರುವ ಪೋಟೋವನ್ನು ಸಾಮಾಜಿಕ ಜಾಲತಾಣ ಹಂಚಿಕೊಂಡಿದ್ದಾರೆ. ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಈ ಫೋಟೋಗೆ ಟೀಂ ಗ್ರೀನ್​ ಎಂದು ಅಡಿಬರಹ ನೀಡಿದ್ದು ಇದಕ್ಕೆ ಫಾಪ್​ ಡು ಪ್ಲೆಸಿಸ್​ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಗ್ರೀನ್​ ಲೈಮ್​ ಸೋಡಾ ಇನ್ನು ಫಾಪ್​ ಡು ಪ್ಲೆಸಿಸ್​ ಕಮೆಂಟ್​ಗೆ ರಿಪ್ಲೈ ಮಾಡಿದ ಅನುಷ್ಕಾ ಶರ್ಮಾ ಫೋಟೋಗೆ ಫ್ರೆಶ್​ ಲೈಮ್​ … Continue reading ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ ಲೈಮ್​ ಸೋಡಾ ಪೋಟೋ; ವಿಶೇಷ ಏನಿರಬಹುದು?