More

    ಈ ರಾಶಿಯವರಿಗಿಂದು ಹಿತಶತ್ರು ಬಾಧೆ: ನಿತ್ಯಭವಿಷ್ಯ

    ಮೇಷ: ಸಕಾಲದಲ್ಲಿ ಹಣ ಬರುವುದು, ತೀರ್ಥ ಕ್ಷೇತ್ರಗಳ ದರ್ಶನ ಮಾಡುವಿರಿ. ಪರರ ತಪ್ಪಿನಿಂದ ನಿಂದನೆ ಅನುಭವಿಸುವ ಸಂದರ್ಭ. ಶುಭಸಂಖ್ಯೆ: 5

    ವೃಷಭ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಉದ್ಯೋಗದಲ್ಲಿ ಕಿರಿ-ಕಿರಿ. ಚೋರಭಯ. ಕೃಷಿಕರಿಗೆ ಲಾಭ. ಚಂಚಲ ಮನಸ್ಸು. ಶುಭಸಂಖ್ಯೆ: 1

    ಮಿಥುನ: ಮಿತ್ರರ ಬೆಂಬಲ. ಉದ್ಯೋಗದಲ್ಲಿ ವಿಪರೀತ ಕೋಪ ಬೇಡ. ವೈರಿಗಳಿಂದ ದೂರವಿರಿ. ದಾಂಪತ್ಯದಲ್ಲಿ ಪ್ರೀತಿ. ಮಗಳಿಂದ ಶುಭ. ಶುಭಸಂಖ್ಯೆ:9

    ಕಟಕ: ಪಿತ್ರಾರ್ಜಿತ ಆಸ್ತಿ ವಿವಾದ. ಮಹಿಳೆಯರಿಗೆ, ವಿವಿಧ ಮೂಲಗಳಿಂದ ಲಾಭ. ಹಿತಶತ್ರು ಬಾಧೆ. ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು. ಶುಭಸಂಖ್ಯೆ: 8

    ಸಿಂಹ: ರೇಷ್ಮೆ ಬೇಳೆಗಾರರಿಗೆ ಅಧಿಕ ಲಾಭ. ಪರರಿಗೆ ಸಹಾಯ ಮಾಡುವಿರಿ. ಉದಾಸೀನದಿಂದ ಹಾನಿ. ಆರ್ಥಿಕ ಪರಿಸ್ಥಿತಿಯಲ್ಲಿ ಬಿಕ್ಕಟ್ಟು. ಶುಭಸಂಖ್ಯೆ: 7

    ಕನ್ಯಾ: ಕಾರ್ಯಸಾಧನೆಗಾಗಿ ತಿರುಗಾಟ. ಆಪ್ತರಿಂದ ಸಹಾಯ. ರಾಜಕೀಯದಲ್ಲಿ ಮನ್ನಣೆ. ಪರಸ್ಥಳ ವಾಸ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 7

    ತುಲಾ: ಸಹವರ್ತಿಗಳಿಂದ ತೊಂದರೆ. ಗಣ್ಯ ವ್ಯಕ್ತಿಗಳ ಭೇಟಿ. ಆಕಸ್ಮಿಕ ಧನ ನಷ್ಟ. ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ ಸಿಗಲಿದೆ. ಶುಭಸಂಖ್ಯೆ: 8

    ವೃಶ್ಚಿಕ: ಸ್ನೇಹಿತರೆ ಶತ್ರುಗಳಾಗುವರು. ದುಶ್ಚಟಗಳಿಗೆ ಹಣ ವ್ಯಯ. ಸ್ತ್ರೀಯರಿಗೆ ತಾಳ್ಮೆ ಅಗತ್ಯ. ನ್ಯಾಯಾಲಯದ ತೀರ್ಪಿನಲ್ಲಿ ಜಯ. ಶುಭಸಂಖ್ಯೆ: 3

    ಧನುಸ್ಸು: ಹಣ ಬಂದರೂ ಉಳಿಯುವುದಿಲ್ಲ. ದೂರ ಪ್ರಯಾಣ. ಸುಖ ಭೋಜನ. ಋಣಬಾಧೆ ಪರಿಹಾರ ಆಗಲಿದೆ. ಅಧಿಕಾರ-ಪ್ರಾಪ್ತಿ. ಶುಭಸಂಖ್ಯೆ: 4

    ಮಕರ: ಅಧಿಕ ಖರ್ಚು. ಆರೋಗ್ಯದಲ್ಲಿ ಏರುಪೇರು. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ಹಿತಶತ್ರು ಬಾಧೆ. ವಿದ್ಯಾರ್ಥಿಗಳಲ್ಲಿ ಮುನ್ನಡೆ. ಶುಭಸಂಖ್ಯೆ: 7

    ಕುಂಭ: ಕುಟುಂಬ ಸೌಖ್ಯ. ಬಾಕಿ ಹಣ ಕೈ ಸೇರುವುದು. ಕಾರ್ಖಾನೆ ಕೆಲಸಗಾರರಿಗೆ ಧನ ನಷ್ಟ. ಮಾತನಾಡುವಾಗ ವಿವೇಕ ಇರಲಿ. ಶುಭಸಂಖ್ಯೆ: 3

    ಮೀನ: ಪರಿಶ್ರಮಕ್ಕೆ ತಕ್ಕ ಫಲ. ವಿವಿಧೆಡೆಯಿಂದ ಲಾಭ. ಸೌಂದರ್ಯ ವರ್ಧಕ ವ್ಯಾಪಾರದಲ್ಲಿ ಲಾಭ. ದೇವತಾ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 3

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts