ಬಿಡುಗಡೆಗೂ ಮುನ್ನ 1000 ಕೋಟಿ ರೂ. ಕಮಾಯಿ ಮಾಡಿದ ಸಿನಿಮಾ; ಇದು ಸಾಧ್ಯವಾಗಿದ್ದು ಹೇಗೆ?

ಮುಂಬೈ: ಕೆಲವು ವರ್ಷಗಳ ಹಿಂದೆ ಚಿತ್ರವೊಂದು 100 ಕೋಟಿ ಕ್ಲಬ್​ ಸೇರುತ್ತದೆ ಎಂದರೆ ಅದು ದೊಡ್ಡ ವಿಚಾರವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ 100 ಕೋಟಿ ಕಲೆಕ್ಷನ್​ ಸಾಮಾನ್ಯವಾಗಿದ್ದು, 1000 ಕೋಟಿ ಗಳಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ಹೇಳಬಹುದಾಗಿದೆ.ಆದರೆ, ಇಲ್ಲೊಂದು ಚಿತ್ರ ಬಿಡುಗಡೆಗೂ ಮುನ್ನ 1000 ಕೋಟಿ ಕ್ಲಬ್​ ಸೇರುವ ಮೂಲಕ ಬಾಕ್ಸ್​​ಆಫೀಸ್​ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ. ಮೊದಲು ಸಿನಿಮಾ 100 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು ಎಂದರೆ ಅದನ್ನು ದೊಡ್ಡ ಗೆಲುವು ಎಂದು ಕರೆಯಲಾಗುತ್ತಿತ್ತು. ಆದರೆ, … Continue reading ಬಿಡುಗಡೆಗೂ ಮುನ್ನ 1000 ಕೋಟಿ ರೂ. ಕಮಾಯಿ ಮಾಡಿದ ಸಿನಿಮಾ; ಇದು ಸಾಧ್ಯವಾಗಿದ್ದು ಹೇಗೆ?