ಅಂದು ಆರ್​ಸಿಬಿ ಕಪ್​ ಸೋಲಲು ನಾನೇ ಕಾರಣ; ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಮಾಜಿ ಆಟಗಾರ

ಬೆಂಗಳೂರು: ಹೊಸ ಅಧ್ಯಾಯವನ್ನು ಸತತ ಸೋಲುಗಳಿಂದ ಶುರು ಮಾಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಆಡಿರುವ 7 ಪಂದ್ಯಗಳ ಪೈಕಿ ಆರರಲ್ಲಿ ಸೋತು ಒಂದರಲ್ಲಿ ಗೆಲ್ಲುವ ಮೂಲಕ ಪ್ಲೇಆಫ್​ ಹಾದಿಯನ್ನು ದುರ್ಗಮವಾಗಿಸಿಕೊಂಡಿದೆ. ಹಾಲಿ ಟೂರ್ನಮೆಂಟ್​ನಲ್ಲಿ ಆರ್​ಸಿಬಿಯ ಆಟಕ್ಕೆ ಹಲವರು ಅತೃಪ್ತಿ ವ್ಯಕ್ತಪಡಿಸುತ್ತಿರುವ ನಡುವೆಯೇ ಮಾಜಿ ಆಟಗಾರನೋರ್ವ ಅಭಿಮಾನಿಗಳ ಕ್ಷಮೆಯಾಷಿಸಿದ್ದಾರೆ. ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಮೂರು ಬಾರಿ 2009, 2011, 2016ರಲ್ಲಿ ಫೈನಲ್​ ಪ್ರವೇಶಿಸಿದೆ.  ಇದಾಗ್ಯೂ ಆರ್​ಸಿಬಿಗೆ ಒಮ್ಮೆಯೂ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, … Continue reading ಅಂದು ಆರ್​ಸಿಬಿ ಕಪ್​ ಸೋಲಲು ನಾನೇ ಕಾರಣ; ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಮಾಜಿ ಆಟಗಾರ