More

    ಈ ರಾಶಿಯವರಿಗಿಂದು ಆತ್ಮೀಯರಿಂದ ಸಹಾಯ, ಆಕಸ್ಮಿಕ ಧನಲಾಭ: ನಿತ್ಯಭವಿಷ್ಯ

    ಮೇಷ: ಸಂತಸದ ವಾತಾವರಣ. ಭೂ ವ್ಯವಹಾರಗಳಲ್ಲಿ ಲಾಭ. ಕಾರ್ಯ ಸಾಧನೆಗಾಗಿ ತಿರುಗಾಟ. ಶತ್ರುಗಳ ಬಾಧೆ, ಅಪವಾದ, ನಿಂದನೆ. ಶುಭಸಂಖ್ಯೆ: 7

    ವೃಷಭ: ಹೊಸ ಹೊಸ ಅವಕಾಶಗಳು ಪ್ರಾಪ್ತಿ. ಅದೃಷ್ಟದ ಬಾಗಿಲು ತೆರೆಯಲಿದೆ. ಮಕ್ಕಳಿಂದ ಸಂತಸ. ಕಾರ್ಯ ಸಾಧನೆಗಾಗಿ ತಿರುಗಾಟ. ಶುಭಸಂಖ್ಯೆ: 4

    ಮಿಥುನ: ವೈಯುಕ್ತಿಕ ಕೆಲಸಗಳಲ್ಲಿ ನಿಗಾವಹಿಸಿ. ವ್ಯಾಪಾರದಿಂದ ಲಾಭ. ಮಿತ್ರರಿಂದ ಕಿರಿಕಿರಿ. ಗೌರವಕ್ಕೆ ಧಕ್ಕೆ. ನಿಂದನೆಗೆ ಗುರಿಯಾಗುವಿರಿ. ಶುಭಸಂಖ್ಯೆ: 6

    ಕಟಕ: ವಿದ್ಯಾರ್ಥಿಗಳಲ್ಲಿ ಪ್ರತಿಭೆ ಬೆಳಕಿಗೆ. ಬೇಗ ವಿಷಯ ಗ್ರಹಿಸುವಿರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಈ ದಿನ ಶುಭ ಫಲ. ಶುಭಸಂಖ್ಯೆ: 1

    ಸಿಂಹ: ಆತ್ಮೀಯರಿಂದ ಸಹಾಯ ಸಿಗಲಿದೆ. ವಿವಾಹ ಯೋಗ. ಆಕಸ್ಮಿಕ ಧನ ಲಾಭವಾಗುವುದು. ಪರಿಶ್ರಮಕ್ಕೆ ತಕ್ಕ ಫಲ. ಉತ್ತಮ ದಿನ. ಶುಭಸಂಖ್ಯೆ: 9

    ಕನ್ಯಾ: ಭೂಮಿಗೆ ಸಂಬಂಧಿಸಿ ಲಾಭ. ವಿವಾದಗಳಿಂದ ದೂರವಿರಿ. ವ್ಯವಹಾರಗಳಲ್ಲಿ ತಾಳ್ಮೆ ಅತ್ಯಗತ್ಯ. ಯೋಚಿಸಿ ನಿರ್ಧಾರ ಕೈಗೊಳ್ಳಿ. ಶುಭಸಂಖ್ಯೆ: 7

    ತುಲಾ: ಕುಟುಂಬ ಸೌಖ್ಯ, ಸಾಲ ಭಾದೆ. ಕಾರ್ಯಗಳಲ್ಲಿ ವಿಘ್ನ. ಬಂಧುಗಳಿಂದ ಹಿಂಸೆ. ಕೋರ್ಟ್ ವ್ಯವಹಾರಗಳಲ್ಲಿ ಜಯ. ಶುಭಸಂಖ್ಯೆ: 3

    ವೃಶ್ಚಿಕ: ಮಾನಸಿಕ ಒತ್ತಡ. ವಿದ್ಯೆಯಲ್ಲಿ ನಿರಾಸಕ್ತಿ. ದೃಷ್ಟಿ ದೋಷದಿಂದ ತೊಂದರೆ. ಅತಿಯಾದ ನೋವು, ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 2

    ಧನುಸ್ಸು: ಇಷ್ಟವಾದ ವಸ್ತುಗಳನ್ನು ಖರೀದಿಸುವಿರಿ. ಹಿರಿಯರಿಂದ ಬೆಂಬಲ. ವ್ಯರ್ಥ ಧನಹಾನಿ. ಸಕಾಲಕ್ಕೆ ಭೋಜನ ಲಭಿಸುವುದಿಲ್ಲ. ಶುಭಸಂಖ್ಯೆ: 8

    ಮಕರ: ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಇಲ್ಲ ಸಲ್ಲದ ಅಪವಾದ. ಗೌರವಕ್ಕೆ ಧಕ್ಕೆ. ಶೀತ ಸಂಬಂಧಿತ ರೋಗ, ಅಧ್ಯಾತ್ಮದತ್ತ ಒಲವು. ಶುಭಸಂಖ್ಯೆ: 5

    ಕುಂಭ: ನಿಮ್ಮ ಮಾತುಗಳಿಂದ ಕಲಹ ಉಂಟಾದೀತು, ತಾಳ್ಮೆ ಅತ್ಯಗತ್ಯ. ಕಾರ್ಯ ಸಾಧನೆಗಾಗಿ ತಿರುಗಾಟ. ಆಕಸ್ಮಿಕ ಧನ ಲಾಭವಿದೆ. ಶುಭಸಂಖ್ಯೆ:1

    ಮೀನ: ಸಹಾಯ ಮಾಡುವಿರಿ. ರಿಯಲ್ ಎಸ್ಟೇಟ್​ನವರಿಗೆ ಲಾಭ. ನೂತನ ಪ್ರಯತ್ನಗಳಿಂದ ಯಶಸ್ಸು. ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ: 9

    ರಾಜ್ಯಕ್ಕೆ ಮಾನ್ಸೂನ್ ಆಗಮನ ಯಾವಾಗ?; ಇಲ್ಲಿದೆ ಹವಾಮಾನ ಇಲಾಖೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts