ನಿಮ್ಮ ದಾಖಲೆ ಬಳಸಿ ಬೇರೆಯವರು ಸಿಮ್ ಖರೀದಿಸಿದ್ದರೆ ತಿಳಿಯುವುದು ಹೇಗೆ?

ಬೆಂಗಳೂರು: ಇದು ಸೈಬರ್ ಫ್ರಾಡ್ ಜಮಾನಾ. ದಿನವೂ ಒಂದಲ್ಲ ಒಂದು ಸೈಬರ್ ವಂಚನೆಯ ಪ್ರಕರಣಗಳನ್ನು ಕೇಳುತ್ತಿರುತ್ತೇವೆ. ವಂಚಕರು ಎಲ್ಲೋ ಕುಳಿತು ಮೆಸೇಜ್ ಮಾಡಿ ಇಲ್ಲವೇ ಕರೆ ಮಾಡಿ ತಮ್ಮ ಬಲೆಗೆ ಬೀಳಿಸಿಕೊಂಡು ಹಣ ದೋಚಿರುತ್ತಾರೆ. ವಂಚಕರು ಇಂಥ ಕೆಲಸಕ್ಕೆಲ್ಲ ಇನ್ನೊಬ್ಬರ ಹೆಸರಿನಲ್ಲಿ ಇಲ್ಲವೇ ನಕಲಿ ದಾಖಲೆ ಬಳಸಿ ಸಿಮ್ ಪಡೆದಿರುತ್ತಾರೆ. ಅದೇ ಕಾರಣಕ್ಕೆ ವಂಚಕರು ಸಿಕ್ಕಿಬೀಳುವ ಬದಲು ತಪ್ಪೇ ಮಾಡದವರು ತೊಂದರೆಗೆ ಸಿಲುಕುತ್ತಾರೆ. ಅದರಲ್ಲೂ ಕೆಲವೊಂದು ಕಡೆ ಸಾರ್ವಜನಿಕರು ಸಿಮ್ ಖರೀದಿಸಲು ನೀಡಿದ್ದ ದಾಖಲೆ ಅಥವಾ ಇನ್ಯಾವುದಕ್ಕೋ … Continue reading ನಿಮ್ಮ ದಾಖಲೆ ಬಳಸಿ ಬೇರೆಯವರು ಸಿಮ್ ಖರೀದಿಸಿದ್ದರೆ ತಿಳಿಯುವುದು ಹೇಗೆ?