More

    ಇಂದು ಈ ರಾಶಿಯ ಸ್ತ್ರೀಯರಿಗೆ ಲಾಭ, ಮನಃಶಾಂತಿ: ನಿತ್ಯಭವಿಷ್ಯ

    ಮೇಷ: ಸ್ವಂತ ಉದ್ಯಮದವರಿಗೆ ಅಧಿಕ ಲಾಭ. ಶುಭಕಾರ್ಯಗಳಲ್ಲಿ ಭಾಗಿ. ಬಂಧುಗಳ ಆಗಮನ. ಸುಖ ಭೋಜನ ಸಾಧ್ಯತೆ. ಶುಭಸಂಖ್ಯೆ: 5

    ವೃಷಭ: ಮೌನವಾಗಿರಿ. ಭ್ರಾತೃಗಳಿಂದ ತೊಂದರೆ. ಸ್ಥಳ ಬದಲಾವಣೆ ಮಾಡಬೇಕಾಗುವುದು. ಸ್ಥಿರಾಸ್ತಿ ಪ್ರಾಪ್ತಿಯಾಗಿ ಮಾನಸಿಕ ಸಮಾಧಾನ. ಶುಭಸಂಖ್ಯೆ: 4

    ಮಿಥುನ: ಹಿರಿಯರ ಮಾತಿಗೆ ಬೆಲೆ ಕೊಡಿ. ಮುಂಗೋಪದಿಂದ ಅನಾಹುತ. ಪಾಲುದಾರರು ದೂರ ಹೋಗುವ ಸಾಧ್ಯತೆ ಜಾಸ್ತಿ. ಶುಭಸಂಖ್ಯೆ: 2

    ಕಟಕ: ಯತ್ನ ಕೆಲಸ ಕಾರ್ಯಗಳಲ್ಲಿ ಪ್ರಗತಿಯಾಗುವುದು. ಧನಲಾಭ. ಸ್ತ್ರೀಯರಿಗೆ ಲಾಭ. ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಉತ್ತಮ ದಿನ. ಶುಭಸಂಖ್ಯೆ: 7

    ಸಿಂಹ: ದ್ರವ್ಯಲಾಭ. ದುಃಖದಾಯಕ ಪ್ರಸಂಗಗಳು. ರೋಗಬಾಧೆ. ಪರರಿಗೆ ಸಹಾಯ ಮಾಡುವಿರಿ. ಮನಃಶಾಂತಿ ದೊರೆಯುವುದು. ಶುಭಸಂಖ್ಯೆ: 4

    ಕನ್ಯಾ: ರಾಜಕೀಯ ಕ್ಷೇತ್ರಗಳಲ್ಲಿ ಹೆಸರು ಮಾಡುವಿರಿ. ಮನಃಶಾಂತಿ ದೊರೆಯುವುದು. ನೌಕರಿಯಲ್ಲಿ ಸಹೋದ್ಯೋಗಿಗಳ ಬೆಂಬಲ. ಶುಭಸಂಖ್ಯೆ:1

    ತುಲಾ: ಈ ದಿನ ಮಹಿಳೆಯರಿಗೆ ಉತ್ತಮ. ನಾನಾ ರೀತಿಯ ಸಂಪಾದನೆ ಆದೀತು. ಹಿತೈಷಿಗಳ ಸಲಹೆ. ಶ್ರದ್ಧೆ ಹಾಗೂ ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 3

    ವೃಶ್ಚಿಕ: ನೀವಾಡುವ ಮಾತಿನಿಂದ ಗೌರವ. ಸ್ನೇಹಿತರ ಸಕಾರಾತ್ಮಕ ಸಲಹೆಗಳಿಗೆ ಮುನ್ನಣೆ ನೀಡುವಿರಿ. ಸಂತೋಷದಿಂದ ಕೂಡಿದ ದಿನ. ಶುಭಸಂಖ್ಯೆ: 4

    ಧನುಸ್ಸು: ಮಾತಿನ ಮೇಲೆ ಹಿಡಿತವಿರಲಿ. ಅನ್ಯರಿಗೆ ಉಪಕಾರ ಮಾಡುವಿರಿ. ಅಧಿಕ ತಿರುಗಾಟ ಮಾಡಬೇಕಾಗುವುದು. ಋಣ ವಿಮೋಚನೆ. ಶುಭಸಂಖ್ಯೆ: 5

    ಮಕರ: ಉದ್ಯೋಗದಲ್ಲಿ ಹೆಚ್ಚು ಜವಾಬ್ದಾರಿ. ಸ್ತ್ರೀಯರಿಗೆ ಲಾಭ. ಮನಃಶಾಂತಿ. ಸ್ವಯಂಕೃತ ಅಪರಾಧ. ಹಣಕಾಸು ಮುಗ್ಗಟ್ಟು. ಶುಭಸಂಖ್ಯೆ: 2

    ಕುಂಭ: ಗೆಳೆಯರಿಂದ ಸಹಾಯ. ಅತಿಯಾದ ಕೋಪ ಬಿಡಿ. ಚೋರಭಯ. ತಾಳ್ಮೆ ಅಗತ್ಯ. ಹಣಕಾಸು ಮುಗ್ಗಟ್ಟು, ಅಲ್ಪ ಲಾಭ. ಶುಭಸಂಖ್ಯೆ: 9

    ಮೀನ: ಮಾನಸಿಕ ಕಿರಿಕಿರಿ ಉಂಟಾಗುವುದು. ಚಂಚಲ ಸ್ವಭಾವ. ಹೊಗಳಿಕೆಯ ಮಾತನ್ನು ಕೇಳಬೇಡಿ. ಅಧಿಕಾರಿಗಳಿಂದ ಹೊಗಳಿಕೆ. ಶುಭಸಂಖ್ಯೆ: 1

    ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಕಣಕ್ಕೆ ಧುಮುಕಿದ್ರು ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts