More

    ಈ ರಾಶಿಯವರಿಗೆ ಇಂದು ದಿನಾಂತ್ಯದಲ್ಲಿ ಶುಭಸುದ್ದಿ: ನಿತ್ಯಭವಿಷ್ಯ

    ಮೇಷ: ಮಕ್ಕಳ ವಿವಾಹ ನಿರೀಕ್ಷೆಯಲ್ಲಿ ಇರುವವವರಿಗೆ ಶುಭ ಸುದ್ದಿ. ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ. ಸರ್ಕಾರಿ ಕ್ಷೇತ್ರದಲ್ಲಿ ಕಾರ್ಯಸಿದ್ಧಿ. ಶುಭಸಂಖ್ಯೆ: 6

    ವೃಷಭ: ಆತ್ಮವಿಶ್ವಾಸದಿಂದ ಕೆಲಸ ಮಾಡಿ, ಜಯ ನಿಮ್ಮದೇ. ಸಂಗಾತಿಯ ಸಲಹೆ ಸ್ವೀಕರಿಸಿ. ವಿಘ್ನ ನಿವಾರಕ ಗಣೇಶನನ್ನು ಪೂಜಿಸಿ. ಶುಭಸಂಖ್ಯೆ: 4

    ಮಿಥುನ: ಸಾರ್ವಜನಿಕ ರಂಗದಲ್ಲಿ ಪ್ರಶಂಸೆ. ಆರೋಗ್ಯದಲ್ಲಿ ಏರುಪೇರು. ವೈದ್ಯರನ್ನು ಭೇಟಿಯಾಗಿ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ:2

    ಕಟಕ: ಈ ದಿನ ಹರ್ಷದಾಯಕವಾಗಿರುತ್ತದೆ. ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆೆ. ತಾಯಿಯ ಮಾತುಗಳ ಬಗ್ಗೆ ಉದಾಸೀನ ಬೇಡ. ಶುಭಸಂಖ್ಯೆ: 9

    ಸಿಂಹ: ಅನಿರೀಕ್ಷಿತವಾದ ಧನಲಾಭ ಯೋಗ ಇದೆ. ಮಾನಸಿಕ ಕಿರಿಕಿರಿ ಆಗುವ ಸಾಧ್ಯತೆ. ಕುಟುಂಬದಲ್ಲಿ ಶುಭಕಾರ್ಯದ ಸಡಗರ. ಶುಭಸಂಖ್ಯೆ: 8

    ಕನ್ಯಾ: ಮಕ್ಕಳ ವಿದ್ಯಾಭ್ಯಾಸ ವಿಚಾರವಾಗಿ ಸ್ವಲ್ಪ ಹಿನ್ನಡೆಯಾದೀತು. ವಾಹನ ಚಲಾಯಿಸುವಾಗ ಜಾಗರೂಕತೆಯಿಂದ ಇರಿ. ಶುಭಸಂಖ್ಯೆ: 4

    ತುಲಾ: ನಿಮ್ಮ ಪ್ರಭಾವದಿಂದ ಬೇರೆಯವರು ಬೇಳೆ ಬೇಯಿಸಿಕೊಳ್ಳಬಹುದು. ಮಕ್ಕಳು ಸಂತೋಷವಾಗಿ ರಲು ಸುಬ್ರಹ್ಮಣ್ಯನನ್ನು ಆರಾಧಿಸಿ. ಶುಭಸಂಖ್ಯೆ: 3

    ವೃಶ್ಚಿಕ: ಆರೋಗ್ಯದಲ್ಲಿ ನಿರಂತರ ಸಮಸ್ಯೆಗಳು ಬರ ಬಹುದು. ಗುರು-ಹಿರಿಯರ ಸಲಹೆ ತೆಗೆದುಕೊಳ್ಳಿ. ಸಡಗರದ ವಾತಾವರಣ. ಶುಭಸಂಖ್ಯೆ: 6

    ಧನುಸ್ಸು: ಧಾರ್ವಿುಕ ಆಸಕ್ತಿ. ಭೂವಿಯಿಂದ ಲಾಭ. ಮನೆಯಲ್ಲಿ ವಿವಾಹದ ವಿಚಾರಕ್ಕೆ ಚಾಲನೆೆ. ಹಣಕಾಸಿನ ಸಮಸ್ಯೆಗಳು ಬರಬಹುದು. ಶುಭಸಂಖ್ಯೆ: 7

    ಮಕರ: ಉದ್ಯೋಗ ವ್ಯವಹಾರದಲ್ಲಿ ಸಮಸ್ಯೆ ಬರಬಹುದು, ನಿಮಗೆ ಅಜ್ಞಾತ ರೋಗ ಕಾಡಬಹುದು. ನುರಿತ ವೈದ್ಯರನ್ನು ಸಂರ್ಪಸಿ. ಶುಭಸಂಖ್ಯೆ: 2

    ಕುಂಭ: ಅವಿವಾಹಿತರಿಗೆ ಶುಭ ಸುದ್ದಿ. ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಕೋರ್ಟ್ ವ್ಯವಹಾರದಲ್ಲಿ ಜಯ. ಆಯಾಸ. ಶುಭಸಂಖ್ಯೆ: 3

    ಮೀನ: ಉದ್ಯೋಗದಲ್ಲಿ ಪ್ರಗತಿ. ಹಿರಿಯರ ಆಶೀರ್ವಾದ ಶ್ರೀರಕ್ಷೆಯಾಗಲಿದೆ. ಉಮಾಮಹೇಶ್ವರನನ್ನು ಅನನ್ಯ ಭಾವದಿಂದ ಭಜಿಸಿ. ಶುಭಸಂಖ್ಯೆ:1

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts