More

    ದಿನ ಭವಿಷ್ಯ | ಈ ರಾಶಿಯವರಿಗಿಂದು ಪಟ್ಟುಬಿಡದೆ ಕೆಲಸ ಮಾಡುವಿರಿ, ಸಂಬಂಧಿಗಳಿಂದ ದೂರವಿರಿ

    ಮೇಷ: ಶ್ರಮವಹಿಸಿ ಕೆಲಸಮಾಡಿ. ಕುಟುಂಬ ಸೌಖ್ಯವಿದೆ. ಸಾಲಬಾಧೆೆ ಅನುಭವಿಸುವಿರಿ. ಉದ್ಯೋಗದಲ್ಲಿ ಹೆಚ್ಚಿನ ಕೆಲಸವಾದೀತು. ಶುಭಸಂಖ್ಯೆ: 9

    ವೃಷಭ: ಕೀರ್ತಿ ಲಾಭ. ದುಡುಕು ಸ್ವಭಾವ,.ವಾಹನ ರಿಪೇರಿ. ವ್ಯರ್ಥ ಧನಹಾನಿ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ದೂರ ಪ್ರಯಾಣ. ಶುಭಸಂಖ್ಯೆ: 1

    ಮಿಥುನ: ಮಹಿಳೆಯರಿಗೆ ಶುಭ. ಅಧಿಕಾರಿಗಳಿಂದ ಪ್ರಶಂಸೆ. ವಸ್ತ್ರ ಖರೀದಿ. ಸುಖ ಭೋಜನ. ಇತರರ ಮಾತಿನಿಂದ ಕಲಹ. ಶುಭಸಂಖ್ಯೆ: 5

    ಕಟಕ: ಪಟ್ಟುಬಿಡದೆ ಕೆಲಸ ಮಾಡುವಿರಿ. ಸಂಬಂಧಿಗಳಿಂದ ದೂರವಿರಿ. ಆದಾಯಕ್ಕೆ ತಕ್ಕ ಖರ್ಚು. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ: 4

    ಸಿಂಹ: ನಗದು ವ್ಯವಹಾರಗಳಲ್ಲಿ ಎಚ್ಚರ. ಹಿತಶತ್ರುಗಳಿಂದ ತೊಂದರೆ. ಶರೀರದಲ್ಲಿ ತಳಮಳ. ದೇವತಾ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 7

    ಕನ್ಯಾ: ಎಲ್ಲರ ಮನಸನ್ನು ಗೆಲ್ಲುವಿರಿ. ಮಾತಿನ ಚಕಮಕಿ. ಹಣವ್ಯಯ. ನೆಮ್ಮದಿ ಇಲ್ಲದ ಜೀವನ. ಮಿತ್ರರ ಭೇಟಿ. ಆಕಸ್ಮಿಕ ಧನಲಾಭ. ಶುಭಸಂಖ್ಯೆ: 3

    ತುಲಾ: ಆರ್ಥಿಕ ಅಭಿವೃದ್ಧಿ. ಚಂಚಲ ಮನಸ್ಸು. ಅಧಿಕ ತಿರುಗಾಟ. ಹೇಳಲಾಗದ ಸಂಕಟ. ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸಿ. ಶುಭಸಂಖ್ಯೆ: 7

    ವೃಶ್ಚಿಕ: ಉಪಕರಣಗಳ ಖರೀದಿ. ಪ್ರವಾಸದ ಸಾಧ್ಯತೆ. ಸ್ಥಿರಾಸ್ತಿ ಸಂಪಾದನೆ. ಮಿತ್ರರಿಂದ ವಂಚನೆ. ಕೆಲಸ ಕಾರ್ಯಗಳಲ್ಲಿ ಅಡಚಣೆ. ಶುಭಸಂಖ್ಯೆ: 5

    ಧನುಸ್ಸು: ಉದ್ಯೋಗದಲ್ಲಿ ಪ್ರಗತಿ. ಆಪ್ತರಿಂದ ಸಹಾಯ. ಮಾನಸಿಕ ನೆಮ್ಮದಿ. ಸ್ತ್ರೀ ಲಾಭ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಶುಭಸಂಖ್ಯೆ: 8

    ಮಕರ: ಸಣ್ಣಪುಟ್ಟ ವಿಷಯಗಳಿಂದ ಕಲಹ. ನೂತನ ಕೆಲಸಗಳಲ್ಲಿ ಭಾಗಿ. ಧನಲಾಭ. ಮಾನಸಿಕ ನೆಮ್ಮದಿ. ಸಲ್ಲದ ಅಪವಾದ, ಎಚ್ಚರ. ಶುಭಸಂಖ್ಯೆ: 3

    ಕುಂಭ: ಸಮಾಧಾನದಿಂದ ವರ್ತಿಸಿ. ಪರರಿಂದ ತೊಂದರೆಯಾದೀತು. ಅನಾರೋಗ್ಯ. ಅಪರಿಚಿತರ ವಿಷಯದಲ್ಲಿ ಎಚ್ಚರ. ಶುಭಸಂಖ್ಯೆ: 5

    ಮೀನ: ಕೆಲಸ ಕಾರ್ಯಗಳಲ್ಲಿ ಜಯ. ಶ್ರಮಕ್ಕೆ ತಕ್ಕ ಫಲ. ವಿವೇಚನೆ ಕಳೆದುಕೊಳ್ಳಬೇಡಿ. ವ್ಯಾಪಾರದಲ್ಲಿ ಲಾಭ. ಸ್ನೇಹಿತರಿಗೆ ಸಹಾಯ. ಶುಭಸಂಖ್ಯೆ: 7

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts