More

    ಈ ರಾಶಿಯವರು ಇಂದು ತಾಯಿಯ ಮಾತನ್ನು ನಿರ್ಲಕ್ಷಿಸಬೇಡಿ: ನಿತ್ಯಭವಿಷ್ಯ

    ಮೇಷ: ಹೊಸ ಜವಾಬ್ದಾರಿ. ಹಿರಿಯರಿಂದ ಪ್ರಶಂಸೆ. ಧಾರ್ವಿುಕ ಮಂದಿರಕ್ಕೆ ಕುಟುಂಬದೊಂದಿಗೆ ಭೇಟಿ. ಉಲ್ಲಾಸ. ಶುಭಸಂಖ್ಯೆ: 1

    ವೃಷಭ: ವ್ಯಾಪಾರಸ್ಥರಿಗೆ ಸಾಧಾರಣ ಲಾಭ. ವೃಥಾ ಖರ್ಚು. ಆತ್ಮೀಯ ಸ್ನೇಹಿತನ ಮನೆಗೆ ಭೇಟಿ. ಸಂಗಾತಿಯ ಸಲಹೆ ಸ್ವೀಕರಿಸಿ. ಶುಭಸಂಖ್ಯೆ: 7

    ಮಿಥುನ: ಕೆಲಸಗಳಲ್ಲಿ ವಿಘ್ನ. ಅನವಶ್ಯಕ ಖರ್ಚು ಸಂಭವ. ಆರೋಗ್ಯ ಸುಧಾರಣೆ. ದಿನಾಂತ್ಯದಲ್ಲಿ ಶುಭ ಸುದ್ದಿ ಬರಲಿದೆ. ಶುಭಸಂಖ್ಯೆ:7

    ಕಟಕ: ವ್ಯಾಪಾರ ಉದ್ಯೋಗಸ್ಥರಿಗೆ ಅಲ್ಪ ಪ್ರಗತಿ. ಮಕ್ಕಳ ವಿಚಾರದಲ್ಲಿ ಸಮಾಧಾನ. ದಿನಾಂತ್ಯದಲ್ಲಿ ಅಶುಭ ಸುದ್ದಿ ಬಂದು ಬೇಸರ. ಶುಭಸಂಖ್ಯೆ: 6

    ಸಿಂಹ: ಶುಭಕಾರ್ಯ ಯತ್ನ ಸಫಲ. ಅಧಿಕ ತಿರುಗಾಟ. ತಾಯಿ ಮಾತನ್ನು ನಿರ್ಲಕ್ಷಿಸಬೇಡಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 5

    ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಪ್ರಶಂಸೆ. ಕೃಷಿಕರಿಗೆ ವಿಶೇಷ ಪ್ರಗತಿ. ದಿನದ ಮಧ್ಯಭಾಗದಲ್ಲಿ ಚಿಂತೆ ತಲೆದೋರಿ ಗೊಂದಲ. ಶುಭಸಂಖ್ಯೆ: 4

    ತುಲಾ: ನಂಬಿದವರಿಂದಲೇ ವಂಚನೆ ಸಾಧ್ಯತೆ. ಕುಟುಂಬದಲ್ಲಿ ಅಸಮಾಧಾನ. ಮಂಗಳ ಕಾರ್ಯದ ಬಗ್ಗೆ ನಿರ್ಧಾರ. ಶುಭಸಂಖ್ಯೆ: 3

    ವೃಶ್ಚಿಕ: ಪತ್ನಿಯೊಂದಿಗೆ ದೇವಾಲಯಕ್ಕೆ ಭೇಟಿ ನೀಡುವಿರಿ. ಕುಟುಂಬದಲ್ಲಿ ಸೌಖ್ಯ. ವ್ಯಾಪಾರಸ್ಥರಿಗೆ ಅಧಿಕ ಲಾಭಬಂದು ಸಂತಸ. ಶುಭಸಂಖ್ಯೆ: 2

    ಧನು: ಮನೆಯಲ್ಲಿ ಮಂಗಳ ಕಾರ್ಯಕ್ಕೆ ಚಾಲನೆ. ಅನಗತ್ಯವಾಗಿ ಖರ್ಚಾಗಬಹುದು. ಮಾತಿನಿಂದ ಶತ್ರುಗಳು ಸೃಷ್ಟಿ. ಶುಭಸಂಖ್ಯೆ: 8

    ಮಕರ: ದುಷ್ಟ ಜನರ ಸಹವಾಸ. ಮನಸ್ಸಿಗೆ ಚಿಂತೆ. ಸಾರ್ವಜನಿಕವಾಗಿ ಗೌರವಕ್ಕೆ ಧಕ್ಕೆ ಸಾಧ್ಯತೆ. ಪತ್ನಿಗೆ ಅನಾರೋಗ್ಯ. ಶುಭಸಂಖ್ಯೆ: 6

    ಕುಂಭ: ವಿನಾಕಾರಣ ಧನವ್ಯಯ. ಕೃಷಿಯಲ್ಲಿ ಲಾಭ. ಹಿತೈಷಿಗಳಿಂದ ಕಿರುಕುಳ. ಆರ್ಥಿಕ ವ್ಯವಹಾರಗಳಲ್ಲಿ ಅಡಚಣೆ. ಶುಭಸಂಖ್ಯೆ: 8

    ಮೀನ: ವ್ಯಾಪಾರ ಉದ್ಯೋಗಗಳಲ್ಲಿ ಪ್ರಗತಿ. ಸಾರ್ವಜನಿಕ ಜೀವನದಲ್ಲಿ ಮನ್ನಣೆ. ನಿರೀಕ್ಷಿಸಿದ ಧನಲಾಭ. ಕುಟುಂಬದಲ್ಲಿ ಸಂತೋಷ. ಶುಭಸಂಖ್ಯೆ: 9

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts