More

  ಶವ ಸಂಸ್ಕಾರಕ್ಕೆ ಬಂದು ಶವವಾದ ಶಿಕ್ಷಕಿ

  ಕೊಟ್ಟೂರು: ಹಲಕುಂದಿ ಗ್ರಾಮದ ಪ್ರೌಢಶಾಲಾ ಶಿಕ್ಷಕಿ ಕಸ್ತೂರಿ ಆಂಜನೇಯ, ದೂಪದಹಳ್ಳಿಯಲ್ಲಿ ಬಿ.ಕೊಟ್ರಬಸಪ್ಪ ಅವರ ಅಂತ್ಯಕ್ರಿಯೆ ಮುಗಿಸಿ ಪತಿಯೊಂದಿಗೆ ಮರುಳುವಾಗ ಬೈಕ್ ಮೇಲಿಂದ ಬಿದ್ದು ಶನಿವಾರ ಸಾವನ್ನಪಿದ್ದಾರೆ.

  ಇದನ್ನೂ ಓದಿ: ಮಕ್ಕಳಿಗೆ ಸಂಸ್ಕೃತ ಕಲಿಸಿ, ಸಂಸ್ಕಾರ ಬೆಳೆಸಿ

  ಸೆ,2ರಂದು ದೂಪದಹಳ್ಳಿ-ತಿಮ್ಮಲಾಪುರ ನಡುವೆ ಬೈಕ್‌ನಿಂದ ಬಿದ್ದು ತಲೆಗೆ ತೀವ್ರವಾದ ಗಾಯವಾಗಿದೆ. ಆಸ್ಪತ್ರೆಗೆ ಸೇರಿಸುವ ಮೊದಲೆ ಸಾವನ್ನಪ್ಪಿದರು ಎಂದು ಮೃತ ಕೊಟ್ರಬಸಪ್ಪನ ಮಗ ಬಿ.ನಾಗರಾಜ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

  ಅಜಾಗುರತೆಯಿಂದ ಬೈಕ್ ಓಡಿಸಿದ ಮೃತೆಯ ಪತಿ ವಿ.ಕೆ.ಬಸವರಾಜ್ ಅವರ ವಿರುದ್ದ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts