More

    ಆಹಾರ ಸಾಮಗ್ರಿ ಕಿಟ್ ವಿತರಣೆ

    ಚಿತ್ರದುರ್ಗ: ಮಹಿಳಾ ಸೇವಾ ಸಮಾಜದಿಂದ ನಿರಾಶ್ರಿತರಿಗೆ ಆಹಾರ ಸಾಮಗ್ರಿ ಕಿಟ್‌ಗಳನ್ನು ಗುರುವಾರ ವಿತರಿಸಲಾಯಿತು.

    ಮಹಿಳಾ ಸಮಾಜದ ಉಪಾಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ, ಕಾರ್ಯದರ್ಶಿ ಲತಾ ಉಮೇಶ್, ನಾಗರತ್ನ ವಿಶ್ವನಾಥ್, ಪವನ್, ಎಡಿಸಿ ಸಿ.ಸಂಗಪ್ಪ, ಕುಡಾ ಕಮಿಷನರ್ ಸೋಮಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts