More

  ಸಂಗೊಳ್ಳಿ ರಾಯಣ್ಣ ಸ್ಮರಣೆ

  ಚಿತ್ರದುರ್ಗ: ಜಿಲ್ಲಾ ಕುರುಬರ ಸಂಘ, ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗದಿಂದ ಚಿತ್ರದುರ್ಗದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ ಆಚರಿಸಲಾಯಿತು.

  ನಗರಸಭಾ ಸದಸ್ಯ ಜೆ.ಶಶಿಧರ್, ಮಾಜಿ ಉಪಾಧ್ಯಕ್ಷ ಎಂ.ಮಲ್ಲಿಕಾರ್ಜುನ್, ಸಂಘದ ಕಾರ್ಯದರ್ಶಿ ಬಿ.ಎಚ್.ಗೌಡ್ರು, ಕೆ.ತಿಪ್ಪೇಸ್ವಾಮಿ, ಎಚ್.ಭೀಮರಾಜ್, ಟಿ.ಆನಂದ್, ಜೆ.ರಾಘವೇಂದ್ರ, ರವಿಕುಮಾರ್, ಚಿನ್ನಪ್ಪ, ಶಿವು, ಶ್ರೀನಿವಾಸ್ ಮತ್ತಿತರರಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts