More

    ನಾಳೆಯಿಂದ ಮದ್ಯ ಮಾರಾಟ

    ಚಿತ್ರದುರ್ಗ: ಹಸಿರು ವಲಯದಲ್ಲಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಲ ವಾಣಿಜ್ಯ ಚಟುವಟಿಕೆಗಳು ಮೇ 4ರಿಂದ ಆರಂಭವಾಗಲಿವೆ ಎಂದು ಡಿಸಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.

    ಈವರೆಗೂ ನಿರ್ಬಂಧ ವಿಧಿಸಿದ್ದ ಬಟ್ಟೆ, ಚಿನ್ನಬೆಳ್ಳಿ, ಫ್ಯಾನ್ಸಿ ಸ್ಟೋರ್, ಸಲೂನ್, ಮದ್ಯ ಸೇರಿ ಮೊದಲಾದ ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts