More

    ಜಿಲ್ಲೆಯಲ್ಲಿ 227 ಜನರ ಸ್ಯಾಂಪಲ್ಸ್ ಸಂಗ್ರಹ

    ಚಿತ್ರದುರ್ಗ: ಜಿಲ್ಲೆಯಲ್ಲಿ ಸೋಮವಾರ 227 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಈವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ 14,513 ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

    ಪರೀಕ್ಷೆಗೆ ಸಂಗ್ರಹಿಸಿರುವ ಒಟ್ಟು ಮಾದರಿ-2054
    ನೆಗೆಟಿವ್-1704
    ಪಾಸಿಟಿವ್-9
    ಗುಣಮುಖ-1
    ಒಪ್ಪಿಗೆ ಪರೀಕ್ಷೆ ವರದಿ-45
    ಬರ ಬೇಕಿರುವ ವರದಿ-296
    28 ದಿನದ ಅವಲೋಕನ ಪೂರ್ಣ-310
    14 ದಿನ ಅವಲೋಕನ ಪೂರ್ಣ-310
    ಸಾಂಸ್ಥಿಕ ಕ್ವಾರಂಟೈನ್-80
    ಹೋಂ ಕ್ವಾರಂಟೈನ್-102

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts